alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆ ಪುಸ್ತಕ ಸೇರಿದ ಮೆಡಿಕಲ್ ರೋಬೋಟ್

ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿರುವ ಮೆಡಿಕಲ್ ರೋಬೋಟ್, ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ಮನುಷ್ಯನ ಕಣ್ಣಿಗೆ ಕಾಣದಷ್ಟು ಚಿಕ್ಕದಾದ, ಈ ರೋಬೋಟ್ ಸುಮಾರು 120 ನ್ಯಾನೋಮೀಟರ್ ಗಾತ್ರ ಹೊಂದಿದೆ. ಅತ್ಯಂತ ಸಣ್ಣ ಗಾತ್ರದ ರೋಬೋಟ್ ಎಂಬ ಹಿರಿಮೆಗೆ ಇದು ಪಾತ್ರವಾಗಿದ್ದು, ಇದರ ಚಿಕ್ಕ ಆಕಾರದಿಂದಲೇ ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆದಿದೆ. ನ್ಯಾನೋ ಸಂಯುಕ್ತ ಕಣಗಳ ಸರಣಿಯಿಂದ ಈ ರೋಬೋಟ್ ತಯಾರಿಸಿದ್ದು, ರೋಬೋಟ್ ಬಹುಪಯೋಗಿ ಆಗಿದೆ.

ಭವಿಷ್ಯದಲ್ಲಿ ಈ ರೋಬೋಟ್ ಸಹಾಯದಿಂದ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...