alex Certify
ಕನ್ನಡ ದುನಿಯಾ       Mobile App
       

Kannada Duniya

117ರ ಹರೆಯದ ಜಗತ್ತಿನ ಹಿರಿಯಜ್ಜಿ ಇನ್ನಿಲ್ಲ

FILE - In this Tuesday, Nov. 29, 2016 file photo, Emma Morano sits in her home on the day of her 117th birthday in Verbania, Italy. An Italian doctor says Emma Morano, at 117 the world's oldest person, has died in her home in northern Italy. Dr. Carlo Bava told The Associated Press by telephone that Morano's caretaker called him to say the woman had passed away Saturday afternoon while sitting in an armchair in her home in Verbania, a town on Lake Maggiore. (AP Photo/Antonio Calanni, File)

ವಿಶ್ವದ ಅತ್ಯಂತ ಹಿರಿಯ ಮಹಿಳೆ ಹಾಗೂ 19ನೇ ಶತಮಾನದ ಕೊಟ್ಟ ಕೊನೆಯ ವ್ಯಕ್ತಿ ಎನಿಸಿಕೊಂಡಿದ್ದ ಇಟಲಿಯ ಎಮ್ಮಾ ಮೊರಾನೋ ಮೃತಪಟ್ಟಿದ್ದಾಳೆ. ಈಕೆಗೆ 117 ವರ್ಷ ವಯಸ್ಸಾಗಿತ್ತು. ಇಟಲಿ ಮಾಧ್ಯಮಗಳು ನೀಡಿದ ಮಾಹಿತಿ ಪ್ರಕಾರ ಎಮ್ಮಾ 1899ರ ನವೆಂಬರ್ 29ರಂದು ಜನಿಸಿದ್ದಳು.

ಉತ್ತರ ಇಟಲಿಯ ವರ್ಬಾನಿಯಾದಲ್ಲಿರೋ ತನ್ನ ನಿವಾಸದಲ್ಲೇ ಎಮ್ಮಾ ಕೊನೆಯುಸಿರೆಳೆದಿದ್ದಾಳೆ. ಎಮ್ಮಾ 19ನೇ ಶತಮಾನದಲ್ಲಿ ಜನಿಸಿ ಇದುವರೆಗೂ ಬದುಕಿದ್ದ ಏಕೈಕ ವ್ಯಕ್ತಿ ಎನಿಸಿಕೊಂಡಿದ್ದರು. 1900 ಇಸ್ವಿಗೂ ಮುನ್ನ ಜನಿಸಿದ ಯಾರೊಬ್ಬರೂ ಬದುಕಿರಲಿಲ್ಲ. ಇದೀಗ ಎಮ್ಮಾ ಕೂಡ ನಿಧನಳಾಗಿದ್ದು, 19ನೇ ಶತಮಾನದ ಕೊನೆಯ ಕೊಂಡಿ ಕೂಡ ಕಳಚಿದಂತಾಗಿದೆ.

ಎಮ್ಮಾ ಮೊರಾನೋಳದ್ದು ಅಸಾಧಾರಣ ಬದುಕು. ದೀರ್ಘಾಯುಷಿ ಮಹಿಳೆ ನಮಗೆಲ್ಲರಿಗೂ ಬದುಕಿನಲ್ಲಿ ಪ್ರೇರಣೆ ಅಂತಾ ವರ್ಬಾನಿಯಾದ ಮೇಯರ್ ಸಂತಾಪ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...