alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಹಳೆಯ ಜೇಡ ನಂಬರ್ 16 ಸಾವು

ಆಸ್ಟ್ರೇಲಿಯಾದಲ್ಲಿ ವಿಶ್ವದ ಅತ್ಯಂತ ಹಳೆಯದಾದ ಜೇಡ ಸಾವನ್ನಪ್ಪಿದೆ. 43 ವರ್ಷ ವಯಸ್ಸಾಗಿದ್ದ ಜೇಡವೊಂದು ಕಣಜದ ಕೀಟ ಕಚ್ಚಿದ್ದರಿಂದಾಗಿ ಸಾವಿಗೀಡಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳಿಗೆ ಸಾಕಷ್ಟು ಅಧ್ಯಯನಕ್ಕೆ ಸಹಾಯ ಮಾಡುತ್ತಿದ್ದ ಈ ಜೇಡವನ್ನು ನಂಬರ್ 16 ಎಂದೇ ಕರೆಯಲಾಗುತ್ತಿತ್ತು. ಆಸ್ಟ್ರೇಲಿಯಾದಲ್ಲಿರುವ ಬಹುತೇಕ ಬೇರೆ ಬೇರೆ ಜೇಡಗಳ ವರ್ತನೆಗಳನ್ನು ಅಧ್ಯಯನ ನಡೆಸುವಲ್ಲಿ ನಂಬರ್ 16 ಸಾಕಷ್ಟು ಸಹಾಯ ಮಾಡಿತ್ತು ಎಂಬುದಾಗಿ ಕರ್ಟಿನ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳುತ್ತಾರೆ.

ಈ ಜೇಡ ಮನುಷ್ಯನಿಗೆ ಹಾನಿಕಾರಕವಲ್ಲವಾದರೂ ಇದು ಕಚ್ಚಿದಲ್ಲಿ ಉರಿಯೂತ ಉಂಟಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...