alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ತೆಯಾಯ್ತು ವಿಶ್ವದ ಪುರಾತನ ಬ್ರೆಡ್…!

ಉತ್ತರ ಜೋರ್ಡಾನ್ ನಲ್ಲಿ ನಾಗರೀಕತೆಯ ಆಹಾರ ಪದ್ಧತಿಗೆ ಸಂಬಂಧಿಸಿದ ಅಚ್ಚರಿಯೊಂದು ಪತ್ತೆಯಾಗಿದೆ. 14, 500 ವರ್ಷಗಳಷ್ಟು ಪುರಾತನವಾದ ಬ್ರೆಡ್ ನಿರ್ಮಾಣದ ಸ್ಥಳ ಪತ್ತೆಯಾಗಿದೆ. ಪೂರ್ವ ಮೆಡಿಟರೇನಿಯರನ್ ನಾಗರಿಕತೆಯ ಜನರ ಜೀವನದಲ್ಲಿ 4500 ವರ್ಷಗಳ ಹಿಂದಿನ ಆಹಾರ ಪದ್ಧತಿಯಲ್ಲಿ ಬ್ರೆಡ್ ಇತ್ತು ಅಂತ ಹೇಳಲಾಗ್ತಿದೆ.

ಈಗ ಪತ್ತೆಯಾಗಿರುವ ಬ್ರೆಡ್ ತಯಾರಿಕಾ ಸ್ಥಳ ಸಮತಟ್ಟಾದಂತ ಪ್ರದೇಶದಲ್ಲಿದ್ದು, ಮಧ್ಯದಲ್ಲಿ ಒಲೆಯಂತ ವ್ಯವಸ್ಥೆ ಇದೆ. ಹಾಗಾಗಿ ಬ್ರೆಡ್ ನ ಇತಿಹಾಸ ಕೇವಲ 4500 ವರ್ಷಗಳಷ್ಟು ಪುರಾತನವಲ್ಲ. ಅದಕ್ಕೆ ಮೊದಲಿನಿಂದಲೂ ಬ್ರೆಡ್ ತಯಾರಿಕೆಯ ಹಲವು ವಿಧಗಳು ಜನರಿಗೆ ತಿಳಿದಿತ್ತು ಅಂತ ಪುರಾತತ್ವಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದಿನ ಸಂಶೋಧನೆಗಳಲ್ಲಿ ಪುರಾತತ್ವ ಶಾಸ್ತ್ರಜ್ಞರು, ವೃತ್ತಾಕಾರದಲ್ಲಿ ಬ್ರೆಡ್ ತಯಾರಿಸುವ ಸ್ಥಳಗಳನ್ನ ಪತ್ತೆಹಚ್ಚಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...