alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ದುಬಾರಿ ಚಾಕಲೇಟ್ ಹೇಗಿದೆ ಗೊತ್ತಾ…?

ಪೋರ್ಚುಗಲ್ ನ ಒಬಿಡೋಸ್ ನಲ್ಲಿ ನಡೆಯುತ್ತಿರುವ ಚಾಕಲೇಟ್ ಉತ್ಸವ ಈ ಬಾರಿ ಸಖತ್ ಸ್ಪೆಷಲ್. ಯಾಕಂದ್ರೆ ಜಗತ್ತಿನ ಅತ್ಯಂತ ದುಬಾರಿ ಚಾಕಲೇಟ್ ಅನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಚಾಕಲೇಟ್ ನ ಬೆಲೆ 9489 ಡಾಲರ್.

ಚಿನ್ನದ ಹೊದಿಕೆ ಇರುವ ಈ ಚಾಕಲೇಟ್ ನೊಳಗೆ ಕೇಸರಿ, ವೈಟ್ ಟ್ರಫಲ್, ಮಡಗಾಸ್ಕರ್ ನ ವೆನಿಲ್ಲಾ ಹಾಗೂ ಗೋಲ್ಡ್ ಫ್ಲೇಕ್ಸ್ ಫಿಲ್ಲಿಂಗ್ ಇದೆ. ಪೋರ್ಚುಗಲ್ ನ ಡೇನಿಯಲ್ ಗೋಮ್ಸ್ ಎಂಬಾತ ಈ ವಿಶಿಷ್ಟ ಚಾಕಲೇಟ್ ಅನ್ನು ತಯಾರಿಸಿದ್ದಾರೆ.

ವಜ್ರದ ಆಕಾರದಲ್ಲಿರೋ ಚಾಕಲೇಟ್ ವಿಶ್ವದ ದುಬಾರಿ ಚಾಕಲೇಟ್ ಎಂಬ ಗಿನ್ನಿಸ್ ದಾಖಲೆಯನ್ನೂ ಮಾಡಿದೆ. 5500 ಸ್ವರೋಸ್ಕಿ ಹವಳಗಳಿಂದ ಅಲಂಕರಿಸಿರುವ ಸುಂದರವಾದ ಬಾಕ್ಸ್ ನಲ್ಲಿ ಈ ಚಾಕಲೇಟ್ ಅನ್ನು ಇಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...