alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಪ್ರಿಯರಿಗೆ ಹಬ್ಬ…..

ಮುನಿಚ್ ನಲ್ಲಿ ಈಗ ಮದ್ಯ ಪ್ರಿಯರಿಗೆ ಹಬ್ಬ. ಯಾಕಂದ್ರೆ 184ನೇ ಒಕ್ಟೋಬರ್ ಫೆಸ್ಟ್ ಗೆ ಚಾಲನೆ ಸಿಕ್ಕಿದೆ. ಇದು ವಿಶ್ವದ ಅತಿದೊಡ್ಡ ಬಿಯರ್ ಹಬ್ಬ. ಅಕ್ಟೋಬರ್ 3ರವರೆಗೂ ನಡೆಯಲಿರೋ ಈ ಬಿಯರ್ ಫೆಸ್ಟಿವಲ್ ಗೆ ವಿಶ್ವದ ಮೂಲೆ ಮೂಲೆಯಿಂದ್ಲೂ ಜನರು ಬರ್ತಾರೆ.

6 ಮಿಲಿಯನ್ ಮಂದಿ ಬಿಯರ್ ಫೆಸ್ಟ್ ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 10,000 ಜನರು ಕುಳಿತುಕೊಳ್ಳಬಹುದಾದಷ್ಟು ದೊಡ್ಡ ಟೆಂಟ್ ಗಳನ್ನು ಮುನಿಚ್ ನಲ್ಲಿ ಹಾಕಲಾಗಿದೆ. ಫೆಸ್ಟ್ ಗಾಗಿಯೇ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಯಾವ ಟೆಂಟ್ ನಲ್ಲಿ ಸ್ಥಳ ಖಾಲಿ ಇದೆ ಅನ್ನೋದನ್ನು ತಿಳಿದುಕೊಳ್ಳಬಹುದು.

ಕಳೆದ ವರ್ಷ ಉಗ್ರರ ದಾಳಿ ಭೀತಿಯಿಂದ ಬಿಯರ್ ಫೆಸ್ಟ್ ಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ ಈ ಬಾರಿ ಭದ್ರತೆ ಬಿಗಿಗೊಳಿಸಲಾಗಿದೆ. ಎಲ್ಲೆಡೆ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಲೌಡ್ ಸ್ಪೀಕರ್ ಮೂಲಕ ಆಗಾಗ ಜನರಿಗೆ ಎಚ್ಚರಿಕೆ ನೀಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...