alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ನಿದ್ರೆಯ ದಿನಾಚರಣೆಗೆ ನೆಟ್ಟಿಗರ ಸಖತ್ ‘ಟಿಪ್ಸ್’

ಮಾರ್ಚ್ 15 ವಿಶ್ವ ನಿದ್ದೆಯ ದಿನ, ಈ ವಿಶ್ವ ನಿದ್ದೆಯ ದಿನದಂದು ವಿಶ್ವ ನಿದ್ದೆಯ ದಿನದ ಸಮಿತಿಯು ಮುಂದೆ ಬಂದು ಸರಿಯಾದ ಸಮಯಕ್ಕೆ ಸರಿಯಾದ ನಿದ್ದೆ ಎಂಬ ಘೊಷಣೆ ಅಡಿ ಕಾರ್ಯಕ್ರಮ ನಡೆಸಿದೆ. ಈ ಕಾರ್ಯಕ್ರಮದಲ್ಲಿ ಮಲಗುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ನಿದ್ದೆಯ ದಿನದಂದು ನೆಟ್ಟಿಗರು ಸಖತ್ ಟಿಪ್ಸ್ ಗಳನ್ನೂ ಸಾಮಾಜಿಕ ಜಾಲತಾದಲ್ಲಿ ಹರಿಯಬಿಡುತ್ತಿದ್ದಾರೆ.

ಸರಿಯಾದ ಸಮಯದಲ್ಲಿ ನಿದ್ದೆ ಮಾಡಬೇಕು, ಅದಕ್ಕಾಗಿ ಯೋಗ, ಮಲಗುವ ಮುನ್ನ ಸುಂದರ ಗೀತೆ ಕೇಳುವ ಹವ್ಯಾಸ ಮೊದಲಾದ ಟಿಪ್ಸ್ ಗಳನ್ನ ನೆಟ್ಟಿಗರು ಸಾಮಾಜಿಕ ಜಾಲತಾದಲ್ಲಿ ಹರಿಯಬಿಡುತ್ತಿದ್ದಾರೆ.

ಇತ್ತೀಚಿನ ಒತ್ತಡದ ಜಗತ್ತಿನಲ್ಲಿ ನಿದ್ದೆ ಎಂಬುದು ಮರೀಚಿಕೆ ಆಗಿದೆ. ನಿದ್ದೆ ಕಡಿಮೆಯಾದಲ್ಲಿ ಆಲಸ್ಯ, ಒತ್ತಡಗಳು ಸೇರಿದಂತೆ ಕೆಲ ಕಾಯಿಲೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...