alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರ್ತಿದೆ ವಜ್ರದ ಸ್ಕ್ರೀನ್ ಹೊಂದಿರೋ ಫೋನ್

ಫೋನ್ ಕೈಜಾರಿ ಕೆಳಗೆ ಬಿದ್ದು ಸ್ಕ್ರೀನ್ ಒಡೆದು ಹೋದ್ರೆ ಎಲ್ರೂ ಬೇಸರಪಟ್ಟುಕೊಳ್ಳೋದು ಸಹಜ. ಯಾಕಂದ್ರೆ ಅದನ್ನು ರಿಪೇರಿ ಮಾಡಿಸಲು ಹಣ ಖರ್ಚು ಮಾಡ್ಬೇಕು. ಹಾಗಾಗಿ ಸ್ಮಾರ್ಟ್ ಫೋನ್ ಸ್ಕ್ರೀನ್ ಗಳ ರಕ್ಷಣೆಗಾಗಿ ಹೊಸ ವಿಧಾನ ಅಳವಡಿಸಲಾಗ್ತಿದೆ.

ಸ್ಕ್ರೀನ್ ಗಳಲ್ಲಿ ವಜ್ರವನ್ನು ಬಳಸಲಾಗ್ತಿದೆ. ಸದ್ಯ ಗೊರಿಲ್ಲಾ ಗ್ಲಾಸ್ ತುಂಬಾನೇ ಸೇಫ್ ಅನ್ನೋ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದೆ. ಆದ್ರೆ ಅಖನ್ ಸೆಮಿಕಂಡಕ್ಟರ್ ಕಂಪನಿ ಅದಕ್ಕಿಂತ್ಲೂ ಸುರಕ್ಷಿತವಾಗಿರೋ ಸ್ಕ್ರೀನ್ ಅನ್ನು ಆವಿಷ್ಕರಿಸುತ್ತಿದೆ.

ಈ ಡೈಮಂಡ್ ಗ್ಲಾಸ್, ಮೊಬೈಲ್ ಸ್ಕ್ರೀನ್ ಗೆ ಸ್ಕ್ರ್ಯಾಚ್ ಆಗದಂತೆ, ಒಡೆದು ಹೋಗದಂತೆ ಕಾಪಾಡುತ್ತದೆ. ನ್ಯಾನೋ ಕ್ರಿಸ್ಟಲ್ ಪ್ಯಾಟರ್ನ್ ನಲ್ಲಿ ಇದನ್ನು ಬಳಸಲಾಗಿದೆ. ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರದಿಂದ ಸ್ಕ್ರೀನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. 2019ರಲ್ಲಿ ಈ ವಜ್ರದ ಸ್ಕ್ರೀನ್ ಉಳ್ಳ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...