alex Certify
ಕನ್ನಡ ದುನಿಯಾ       Mobile App
       

Kannada Duniya

‘ವರ್ಸ್ಟ್ ಪಾಸ್ ವರ್ಡ್’ ಗಳ ಪಟ್ಟಿ ಇಲ್ಲಿದೆ ನೋಡಿ

key boardಇದು ಮಾಹಿತಿ ತಂತ್ರಜ್ಞಾನದ ಯುಗ. ಸಾಮಾಜಿಕ ಜಾಲತಾಣ, ಇ ಮೇಲ್ ಹೀಗೆ ಎಲ್ಲೇ ಖಾತೆ ತೆರೆಯಬೇಕಾದರೂ ಪಾಸ್ ವರ್ಡ್ ಅತ್ಯಗತ್ಯವಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಖಾತೆ ತೆರೆದಾಗ ನೆನಪಿಸಿಕೊಳ್ಳಲು ಸುಲಭವಾಗಿರಲೆಂದು ಸರಳ ಪಾಸ್ ವರ್ಡ್ ನೀಡುತ್ತಾರೆ.

ಆದರೆ ಹ್ಯಾಕರ್ ಗಳಿಗೆ ಇದೇ ಅನುಕೂಲಕರವಾಗಿ ಪರಿಣಮಿಸಿದ್ದು, ಸುಲಭವಾಗಿ ಅಕೌಂಟ್ ಗಳನ್ನು ಹ್ಯಾಕ್ ಮಾಡುತ್ತಾರೆ. ಹೀಗಾಗಿ ಹ್ಯಾಕ್ ಮಾಡಲು ಸಾಧ್ಯವಾಗದಂತಹ ಕ್ಲಿಷ್ಟಕರ ಪಾಸ್ ವರ್ಡ್ ನೀಡುವುದು ಸೂಕ್ತ ಎನ್ನುತ್ತಾರೆ ತಜ್ಞರು. ಜೊತೆಗೆ ಆಗಾಗ ಪಾಸ್ ವರ್ಡ್ ಬದಲಾಯಿಸುವುದೂ ಕೂಡಾ ಒಳ್ಳೆಯದು.

ಈಗ ಕೆಲವರು ಬಳಸುತ್ತಿರುವ ಪಾಸ್ ವರ್ಡ್ ಗಳ ಪೈಕಿ 25 ಪಾಸ್ ವರ್ಡ್ ಗಳನ್ನು ‘ವರ್ಸ್ಟ್ ಪಾಸ್ ವರ್ಡ್’ ಎಂದು ಗುರುತಿಸಲಾಗಿದ್ದು, ಅವುಗಳ ಪಟ್ಟಿ ಕೆಳಗಿದೆ ನೋಡಿ.

* 123456
* password
*12345678
* qwerty
* 12345
* 123456789
* football
* 1234
* 1234567
* baseball
* welcome
* 1234567890
* abc123
* 111111
* 1qaz2wsx
* dragon
* master
* monkey
* letmein
* login
* princess
* qwertyuiop
* solo
* passw0rd
* starwars

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...