alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ಸುಂದರ ಹುಡುಗಿ ವಯಸ್ಸೆಷ್ಟು ಗೊತ್ತಾ?

1

ರಷ್ಯಾದ ಈ ಹುಡುಗಿ ವಿಶ್ವದ ಅತ್ಯಂತ ಸುಂದರ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಈ ಹುಡುಗಿ ಹೆಸರು ಕ್ರಿಸ್ಟಿನಾ. ವಯಸ್ಸು ಇನ್ನೂ 10 ವರ್ಷ. ಆದ್ರೆ ಈಗ್ಲೆ ಈ ಹುಡುಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದ್ದಾಳೆ.

ಕ್ರಿಸ್ಟಿನಾಳನ್ನು ಫೇಸ್ಬುಕ್ ನಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 10 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ. ಮೂರನೇ ವರ್ಷದಿಂದಲೇ ಮಾಡಲಿಂಗ್  ಮಾಡಲು ಕ್ರಿಸ್ಟಿನಾ ಶುರು ಮಾಡಿದ್ದಳು. ಅಮೆರಿಕಾದ ಒಂದು ಮಾಡಲಿಂಗ್ ಕಂಪನಿಯು ಕ್ರಿಸ್ಟಿನಾ ಜೊತೆ ದೊಡ್ಡ ಡೀಲ್ ಗೆ ಸಹಿ ಮಾಡಿಸಿಕೊಂಡಿದೆ. ಯುವ ವಿಭಾಗಕ್ಕೆ ಕ್ರಿಸ್ಟಿನಾಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮಕ್ಕಳ ಬಟ್ಟೆಯ ಮಾಡಲಿಂಗ್ ಮಾಡಲಿದ್ದಾಳೆ ಹುಡುಗಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಕಮೆಂಟ್ ನಿಂದಾಗಿ ಈಕೆ ಚರ್ಚೆಯಲ್ಲಿದ್ದಾಳೆ. ಕ್ರಿಸ್ಟಿನಾ ತಾಯಿ ಕ್ರಿಸ್ಟಿನಾಳ ಕೆಲವೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಳು. ಫೋಟೋ ನೋಡಿದ ವ್ಯಕ್ತಿಯೊಬ್ಬ ಆರ್ ಯು ಸಿಂಗಲ್ ಎಂದು ಕೇಳಿದ್ದಾನೆ. ಇದು ಅವರು ದಂಗಾಗುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...