alex Certify
ಕನ್ನಡ ದುನಿಯಾ       Mobile App
       

Kannada Duniya

30 ಗ್ರಾಂ ತೂಕದ ಈ ಫೋನ್ ನಲ್ಲಿ ಏನೆಲ್ಲಾ ಇದೆ ಗೊತ್ತಾ?

ನಿಮ್ಮ ಮೊಬೈಲ್ ಭಾರಕ್ಕೆ ಸುಸ್ತಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. Elari ಹೆಸರಿನ ಕಂಪನಿಯೊಂದು ಕಡಿಮೆ ತೂಕದ ಮೊಬೈಲನ್ನು ಮಾರುಕಟ್ಟೆಗೆ ಬಿಟ್ಟಿದೆ. Elari Nonophone C ಮೊಬೈಲ್ ನ ತೂಕವನ್ನು ಕಂಪನಿ ಬಹಿರಂಗಪಡಿಸಿದೆ. ಈ ಮೊಬೈಲ್ ಕೇವಲ 30 ಗ್ರಾಂ ತೂಕ ಹೊಂದಿದೆ.

ಈ ಫೋನ್ ನ ಸೌಂಡ್ ಅತ್ಯುತ್ತಮವಾಗಿದೆ. ಬ್ಯಾಟರಿ ಜೀವಿತಾವಧಿ ಕೂಡ ದೀರ್ಘಕಾಲ ಬರಲಿದೆ. ವಿನ್ಯಾಸ ಹಾಗೂ ಗುಣಮಟ್ಟದಲ್ಲೂ ಫೋನ್ ತೆಗೆದು ಹಾಕುವಂತಿಲ್ಲ. Elari Nonophone C ಫೋನ್ ಟಿಎಫ್ ಟಿ ಡಿಸ್ಲೇ, ಮೈಕ್ರೋ ಎಸ್ಡಿ ಮತ್ತು ಮೈಕ್ರೋ ಸಿಮ್ ಕಾರ್ಡ್ ಸ್ಲಾಟ್ ಹೊಂದಿದೆ.

ಈ ಫೋನ್ ನಲ್ಲಿ ನೀವು ಉಪನ್ಯಾಸವನ್ನು ರೆಕಾರ್ಡ್ ಮಾಡಬಹುದಾಗಿದೆ. ಎಂಪಿ3 ಮ್ಯೂಜಿಕ್ ಹಾಗೂ ಎಫ್ ಎಂ ರೇಡಿಯೋ ನೀಡಲಾಗಿದೆ. ಮೈಕ್ರೋ ಎಸ್ಡಿ ಮೂಲಕ ಮೆಮೋರಿಯನ್ನು 32ಜಿಬಿಯವರೆಗೆ ಏರಿಸಬಹುದಾಗಿದೆ. ಫೋನ್ ಬ್ಲೂಟೂತ್ 4.0 ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಬೆಲೆ ಕೇವಲ 2,890 ರೂಪಾಯಿಯಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...