alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಕಣ್ಣೆದುರೇ ಕಂದನ ಬರ್ಬರ ಸಾವು

boy-killed

ನ್ಯೂಯಾರ್ಕ್ ನ ಕ್ವೀನ್ಸ್ ನಲ್ಲಿ ಸ್ಟ್ರಾಲರ್ ಗೆ ವ್ಯಾನ್ ಡಿಕ್ಕಿಯಾಗಿ 8 ತಿಂಗಳ ಮಗು ಮೃತಪಟ್ಟಿದೆ. 8 ತಿಂಗಳ ಮಗು ನವ್ರಾಜ್ ರಾಜುವನ್ನು ತಾಯಿ ಸ್ಟ್ರಾಲರ್ ನಲ್ಲಿ ತಳ್ಳಿಕೊಂಡು ಬರುತ್ತಿದ್ಲು. ಈ ವೇಳೆ ಹಿಂದಿನಿಂದ ಬಂದ ವ್ಯಾನ್ ಮಗು ಕುಳಿತಿದ್ದ ಸ್ಟ್ರಾಲರ್ ಗೆ ಡಿಕ್ಕಿ ಹೊಡೆದಿದೆ. ಚಕ್ರದ ಅಡಿ ಸಿಲುಕಿದ ಮಗು ಸಾವನ್ನಪ್ಪಿದೆ.

ಮೃತ ಪುಟಾಣಿ ಭಾರತೀಯ ಮೂಲದ ದಂಪತಿಯ ಪುತ್ರನಾಗಿದ್ದ. 44 ವರ್ಷದ ಅರ್ಮೊಂಡೊ ರೋಡ್ರಿಗ್ಸ್ ವಾಹನವನ್ನು ಚಲಾಯಿಸುತ್ತಿದ್ದ. ಅವನ ಬಳಿ ಲೈಸನ್ಸ್ ಕೂಡ ಇರಲಿಲ್ಲ. ಅತ್ಯಂತ ವೇಗವಾಗಿ ವಾಹನ ಓಡಿಸುವ ಭರದಲ್ಲಿ ಮಗುವಿನ ಪ್ರಾಣಕ್ಕೇ  ಕಂಟಕ ತಂದ ಅರ್ಮೊಂಡೊನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ.  ಕಣ್ಣೆದುರಲ್ಲೇ ಕಂದನನ್ನು ಕಳೆದುಕೊಂಡ ತಾಯಿಯ ರೋದನ ಮುಗಿಲುಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...