alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ವಂಡರ್ ವುಮನ್’ ನಕಲಿ ಪೋರ್ನ್ ವಿಡಿಯೋ

‘ವಂಡರ್ ವುಮನ್’ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಯಶಸ್ಸಿನಿಂದಾಗಿ ನಟಿ ಗಾಲ್ ಗೆಡೋಟ್ ಸಖತ್ ಫೇಮಸ್ ಆಗಿದ್ದಾರೆ. ಆದ್ರೀಗ ಇಸ್ರೇಲ್ ಚೆಲುವೆಯ ನಕಲಿ ಪೋರ್ನ್ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ.

ಗಾಲ್ ಗೆಡೋಟ್ ರನ್ನು ಹೋಲುವ ಮಹಿಳೆಯೊಬ್ಬಳ ಪೋರ್ನ್ ವಿಡಿಯೋವನ್ನು ರೆಡಿಟ್ ಯೂಸರ್ ಒಬ್ಬ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಕ್ರಿಯೇಟ್ ಮಾಡಿ, ಎಡಿಟ್ ಮಾಡಿದವರು ಯಾರು ಅನ್ನೋದು ಬಹಿರಂಗವಾಗಿಲ್ಲ.

ಇಂತಹ ನಕಲಿ ಅಶ್ಲೀಲ ವಿಡಿಯೋ ವೈರಲ್ ಆಗಿರೋದು ಇದೇ ಮೊದಲೇನಲ್ಲ. ಹಾಲಿವುಡ್ ನ ಖ್ಯಾತ ನಟಿಯರಾದ ಟೈಲರ್ ಸ್ವಿಫ್ಟ್, ಸ್ಕಾರ್ಲೆಟ್ ಜಾನ್ಸನ್ ಮತ್ತು ಮೈಸಿ ವಿಲಿಯಮ್ಸ್ ರ ನಕಲಿ ಪೋರ್ನ್ ವಿಡಿಯೋಗಳು ಕೂಡ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...