alex Certify
ಕನ್ನಡ ದುನಿಯಾ       Mobile App
       

Kannada Duniya

ವಾರದಲ್ಲಿ ಎಷ್ಟು ಬಾರಿ ಮಹಿಳೆಯರು ಅಶ್ಲೀಲ ಚಿತ್ರ ವೀಕ್ಷಿಸ್ತಾರೆ…?

video_adult

ಪುರುಷರು ಬ್ಲೂ ಫಿಲ್ಮ್ ಇಷ್ಟಪಡ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಸರ್ವೆಯೊಂದು ಆಸಕ್ತಿದಾಯಕ ವಿಷಯವನ್ನು ಹೊರಹಾಕಿದೆ. ಪುರುಷರ ಹಾಗೆ ಮಹಿಳೆಯರು ಕೂಡ ಅಶ್ಲೀಲ ವಿಡಿಯೋ ನೋಡಲು ಇಷ್ಟಪಡ್ತಾರೆ ಎಂಬುದನ್ನು ಅದು ಹೇಳಿದೆ.

ಸರ್ವೆ ಪ್ರಕಾರ ಮೂರರಲ್ಲಿ ಒಬ್ಬ ಮಹಿಳೆ ವಾರದಲ್ಲಿ ಒಮ್ಮೆ ಪೋರ್ನ್ ಫಿಲ್ಮ್ ನೋಡಲು ಇಷ್ಟಪಡ್ತಾಳಂತೆ. ಮೇರಿ ಕ್ಲೇರ್ ಪತ್ರಿಕೆಗಾಗಿ Taipform ಸಂಸ್ಥೆ  ಸರ್ವೆ ನಡೆಸಿದೆ. 3 ಸಾವಿರ ಮಹಿಳೆಯರನ್ನು ಈ ಸರ್ವೆಯಲ್ಲಿ ಮಾತನಾಡಿಸಲಾಗಿದೆ. ಅದ್ರಲ್ಲಿ ಶೇಕಡಾ 92ರಷ್ಟು ಮಹಿಳೆಯರು ಇದನ್ನು  ಒಪ್ಪಿಕೊಂಡಿದ್ದಾರೆ. ಅದರಲ್ಲಿ ವಯಸ್ಕ ಮಹಿಳೆಯರು ಸ್ಮಾರ್ಟ್ ಫೋನ್ ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸ್ತಾರಂತೆ.

ಸರ್ವೆಯಲ್ಲಿ ಶೇಕಡಾ 30ರಷ್ಟು ಮಹಿಳೆಯರು ವಾರದಲ್ಲಿ ಒಮ್ಮೆ ನೋಡುವ ಬದಲು ತಿಂಗಳಿಗೆ ಒಮ್ಮೆ ನೋಡುವುದಾಗಿ ಒಪ್ಪಿಕೊಂಡಿದ್ದಾರೆ. ಅಂದ ಹಾಗೇ ಈ ಸರ್ವೆ ನಡೆದಿರುವುದು ಭಾರತದಲ್ಲಲ್ಲ. ಪಾಶ್ಚಾತ್ಯ ದೇಶದಲ್ಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...