alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆಯರಿಗೆ ಲೈಂಗಿಕಾಸಕ್ತಿ ಹೆಚ್ಚು, ಕಾರಣ ಗೊತ್ತಾ…?

porn tt

ಮದುವೆ ಎಂದ ಮೇಲೆ ಏನೇನೋ ಆಸೆ, ಕನಸುಗಳಿರುತ್ತವೆ. ಅದರಲ್ಲಿಯೂ, ಮೊದಲ ರಾತ್ರಿ ಬಗ್ಗೆ ಕುತೂಹಲ ಜಾಸ್ತಿಯಾಗಿರುತ್ತದೆ. ಮದುವೆಯಾದ ನಂತರ ಹೆಣ್ಣುಮಕ್ಕಳಿಗೆ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ.

ಹೌದು, ಹೊಸ ಅಧ್ಯಯನವೊಂದರ ಪ್ರಕಾರ, ಹೆಣ್ಣುಮಕ್ಕಳಿಗೆ ಮದುವೆಯಾದ ಮೇಲೆ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ. ಆದರೆ, ಪುರುಷರಲ್ಲಿ ಕಡಿಮೆಯಾಗುತ್ತದೆ. ಸೆಕ್ಸುಯಾಲಜಿಸ್ಟ್ ಜರ್ನಲ್ ನಲ್ಲಿ ಈ ಕುರಿತಂತೆ ಅಧ್ಯಯನದ ವರದಿಯೊಂದು ಪ್ರಕಟವಾಗಿದ್ದು, ಅದರ ಪ್ರಕಾರ, ಮದುವೆಯಾಗದ ಹೆಣ್ಣುಮಕ್ಕಳಲ್ಲಿ ಶೇ.9 ರಷ್ಟು ಮಂದಿ ಪೋರ್ನ್ ವೀಕ್ಷಣೆ ಮಾಡುತ್ತಾರೆ. ಆದರೆ ಮದುವೆಯಾದ ಶೇ 24ರಷ್ಟು ಮಂದಿ ಪೋರ್ನ್ ವೀಕ್ಷಣೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಅಧ್ಯಯನದ ಸಂದರ್ಭದಲ್ಲಿ, 100 ಕ್ಕೂ ಅಧಿಕ ಮದುವೆಯಾದ ಪುರುಷ ಮತ್ತು ಮಹಿಳೆಯರನ್ನು ಸಂದರ್ಶನ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿವಾಹಿತರಲ್ಲಿ ಲೈಂಗಿಕತೆ ಬಗ್ಗೆ ಆಸಕ್ತಿಯಲ್ಲಿ ಆದ ಬದಲಾವಣೆಗಳನ್ನು ಗಮನಿಸಲಾಗಿದೆ. ಮದುವೆಗೆ ಮೊದಲು ಶೇ.23 ರಷ್ಟು ಪುರುಷರು ಪೋರ್ನ್ ವೀಕ್ಷಿಸಿದರೆ, ಮದುವೆಯಾದ ಶೇ.14 ರಷ್ಟು ಪುರುಷರು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...