alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗೆ ಕಳುಹಿಸಬೇಕಿದ್ದ ವಿಡಿಯೋ ‘ಫೇಸ್ಬುಕ್’ ನಲ್ಲಿ ಪೋಸ್ಟ್ ಆಯ್ತು

ತಂತ್ರಜ್ಞಾನದ ಈ ಯುಗದಲ್ಲಿ ಕೆಲಸ ಸುಲಭವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಅನೇಕ ಲಾಭಗಳಿವೆ. ಆದ್ರೆ ಒಮ್ಮೊಮ್ಮೆ ಸಾಮಾಜಿಕ ಜಾಲತಾಣದಲ್ಲಾಗುವ ಯಡವಟ್ಟು, ಸಾಮಾಜಿಕ ಜಾಲತಾಣ ಬಳಕೆ ಮಾಡುವ ವೇಳೆ ಅನೇಕ ಬಾರಿ ಯೋಚಿಸುವಂತೆ ಮಾಡುತ್ತದೆ. ಮಹಿಳೆಯೊಬ್ಬಳು ಪತಿಗೆ ಕಳುಹಿಸಬೇಕಾದ ನ್ಯೂಡ್ ಫೋಟೋವನ್ನು ಫೇಸ್ಬುಕ್ ಗೆ ಹಾಕಿ ಯಡವಟ್ಟು ಮಾಡಿಕೊಂಡಿದ್ದಾಳೆ.

ಮಹಿಳೆ ಪತಿ ಬ್ರಿಟನ್ ನಲ್ಲಿ ವಾಸವಾಗಿದ್ದಾನಂತೆ. ಆತನಿಗಾಗಿ ನ್ಯೂಡ್ ವಿಡಿಯೋ ಸಿದ್ಧಪಡಿಸಿದ ಮಹಿಳೆ ತಪ್ಪಿ ಫೇಸ್ಬುಕ್ ನ ಲೈವ್ ಸ್ಟ್ರೀಮ್ ಗೆ ಹಾಕಿದ್ದಾಳೆ. ಮಹಿಳೆ ವಿಡಿಯೋ ಹಾಕ್ತಿದ್ದಂತೆ ಅದನ್ನು 2 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಘಟನೆಯಿಂದ ಮಹಿಳೆ ಮುಜುಗರಕ್ಕೊಳಗಾಗಿದ್ದಾಳೆ.

ಮಹಿಳೆ ಪತಿ, ಕೋಪಗೊಂಡಿದ್ದಾನಂತೆ. ಮಹಿಳೆ ಜೊತೆ ಮಾತನಾಡ್ತಿಲ್ಲವಂತೆ. ಮಹಿಳೆ ಎಲ್ಲ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಸಾಮಾಜಿಕ ಜಾಲತಾಣ ಬಳಸುವ ವೇಳೆ ತುಂಬಾ ಎಚ್ಚರಿಕೆಯಿಂದಿರಿ ಎಂದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...