alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗದ ಹುಡುಗ್ರಿಗೊಂದು ಖುಷಿ ಸುದ್ದಿ: ಇಲ್ಲಿದ್ದಾರೆ ನೋಡಿ 600 ಹುಡುಗಿಯರು

ವಿಶ್ವದ ಅನೇಕ ಕಡೆ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಿದೆ. ಇದೇ ಕಾರಣಕ್ಕೆ ಅನೇಕ ಕಡೆ ಮದುವೆಯಾಗದ ಪುರುಷರ ಸಂಖ್ಯೆ ಹೆಚ್ಚಿದೆ. ಕೆಲ ಪ್ರದೇಶದಲ್ಲಿ ಒಂದೇ ಹುಡುಗಿಯನ್ನು ಇಬ್ಬರು ಸಹೋದರರು ಮದುವೆಯಾದ ಉದಾಹರಣೆಯೂ ಇದೆ. ಈ ಮಧ್ಯೆ ಬ್ರೆಜಿಲ್ ಗ್ರಾಮವೊಂದು ಸುದ್ದಿಯಲ್ಲಿದೆ.

ಬ್ರೆಜಿಲ್ ನ ನೊವಿಯಾದಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಿದೆ. ಇದು ಹುಡುಗಿಯರ ಪ್ರಾಬಲ್ಯ ಪ್ರದೇಶವಾಗಿದೆ. ಕೃಷಿಯಿಂದ ಹಿಡಿದು ಅನೇಕ ಕೆಲಸಗಳನ್ನು ಹುಡುಗಿಯರೇ ಮಾಡ್ತಾರೆ. 25-30 ವರ್ಷ ವಯಸ್ಸಿನ ಹುಡುಗಿಯರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ರೆ ಬಹುತೇಕರಿಗೆ ಮದುವೆಯಾಗಿಲ್ಲ.

ಇಲ್ಲಿನ ಪುರುಷರು ಕೆಲಸದ ಹುಡುಕಾಟಕ್ಕೆ ಬೇರೆ ಊರಿಗೆ ಹೋಗ್ತಿದ್ದಾರೆ. ಗ್ರಾಮದಲ್ಲಿರುವ ಪುರುಷರು ಮದುವೆಗೆ ಯೋಗ್ಯವಾಗಿಲ್ಲ. ಇದೇ ಕಾರಣಕ್ಕೆ ಕನ್ಯೆಯರಾಗಿಯೇ ಜೀವನ ಸಾಗಿಸ್ತಿದ್ದಾರೆ ಹುಡುಗಿಯರು. ಈ ಗ್ರಾಮದಲ್ಲಿ 600 ಕ್ಕೂ ಹೆಚ್ಚು ಹುಡುಗಿಯರಿದ್ದಾರೆ. ಮದುವೆಯಾದ ಮೇಲೆ ಬೇರೆ ಊರಿಗೆ ಹೋಗಲು ಇವ್ರು ಇಷ್ಟಪಡೋದಿಲ್ಲ. ಇದು ಕೂಡ ಮದುವೆಯಾಗದಿರಲು ಬಹುಮುಖ್ಯ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...