alex Certify
ಕನ್ನಡ ದುನಿಯಾ       Mobile App
       

Kannada Duniya

ಈ ತರಕಾರಿ ಬಳಸಿ ಖಾಸಗಿ ಅಂಗ ಸ್ವಚ್ಛ ಮಾಡಿದ್ರೆ ಬರುತ್ತೆ ಮಹಾಮಾರಿ!

ಖಾಸಗಿ ಅಂಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಬಹುದೊಡ್ಡ ಸವಾಲು. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಲೋಶನ್, ಕ್ಲೆನ್ಸರ್ ಗಳು ಲಭ್ಯವಿದೆ. ಆದ್ರೆ ಎಲ್ಲಕ್ಕಿಂತ್ಲೂ ಮಿಗಿಲಾಗಿ ಜನಪ್ರಿಯವಾಗಿರೋದು ಅಂದ್ರೆ ತರಕಾರಿಯಿಂದ ಖಾಸಗಿ ಅಂಗ ಸ್ವಚ್ಛಗೊಳಿಸೋ ಪ್ರಕ್ರಿಯೆ.

ಕಳೆದ ಕೆಲದಿನಗಳಿಂದ ಇದೊಂದು ಟ್ರೆಂಡ್ ಆಗ್ಬಿಟ್ಟಿದೆ. ಇದಕ್ಕಾಗಿ ಮಹಿಳೆಯರು ಆಯ್ಕೆ ಮಾಡಿಕೊಂಡಿರೋ ತರಕಾರಿ ಯಾವುದು ಗೊತ್ತಾ? ಸೌತೇಕಾಯಿ. ಸಿಪ್ಪೆ ತೆಗೆದು ಸೌತೇಕಾಯಿ ಸ್ಲೈಸ್ ಮಾಡಿ ಅದನ್ನು ಖಾಸಗಿ ಅಂಗದಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಬೇಕಂತೆ. ನಂತರ ಇಪ್ಪತ್ತು ನಿಮಿಷಗಳ ಕಾಲ ಅದನ್ನು ಅಲ್ಲಿ ಟ್ವಿಸ್ಟ್ ಮಾಡಲಾಗುತ್ತದೆ.

ಹೀಗೆ ಮಾಡೋದ್ರಿಂದ ತಣ್ಣನೆಯ ಅನುಭವದ ಜೊತೆಗೆ ಗುಪ್ತಾಂಗ ಶುಭ್ರವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ವೈದ್ಯಕೀಯ ಲೋಕ ಮಾತ್ರ ಸೌತೆಕಾಯಿ ಬಳಸಿ ಸ್ವಚ್ಛ ಮಾಡದಂತೆ ಮಹಿಳೆಯರನ್ನು ಎಚ್ಚರಿಸುತ್ತಲೇ ಇದೆ. ಹೀಗೆ ಮಾಡೋದ್ರಿಂದ ನಿಮ್ಮ ನೈಸರ್ಗಿಕ ಪಿಎಚ್ ಬ್ಯಾಲೆನ್ಸ್ ಹಾಳಾಗುತ್ತದೆ.

ಇದರಿಂದ ಇನ್ಫೆಕ್ಷನ್ ಬರಬಹುದು. ಮಾತ್ರವಲ್ಲ ಎಚ್ ಐ ವಿಯಂತಹ ಮಾರಕ ಖಾಯಿಲೆಗಳು ಆವರಿಸಿಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿ ಇನ್ನಾದ್ರೂ ಈ ಸೌತೆಕಾಯಿ ಕ್ಲೆನ್ಸರ್ ಗೆ ಮಹಿಳೆಯರು ಗುಡ್ ಬೈ ಹೇಳೋದು ಒಳಿತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...