alex Certify
ಕನ್ನಡ ದುನಿಯಾ       Mobile App
       

Kannada Duniya

OMG: ತನ್ನ ಮೂತ್ರವನ್ನೇ ಕುಡಿದ್ಲು ಈ ಹುಡುಗಿ

china_fUhMEKV

ದಕ್ಷಿಣ ಥೈವಾನ್ ನ ಮಾರ್ಟೊಂದರಲ್ಲಿ ವಿಚಿತ್ರ ಘಟನೆ ಸಂಭವಿಸಿದೆ. ಮಾರ್ಟ್ ಗೆ ಬಂದ ಹುಡುಗಿಯೊಬ್ಬಳು ಟಾಯ್ಲೆಟ್ ಗೆ ಹೋಗಬೇಕೆಂದು ಕೇಳಿದ್ದಾಳೆ. ಇದಕ್ಕೆ ಕೌಂಟರ್ ನಲ್ಲಿದ್ದ ವ್ಯಕ್ತಿ ಒಪ್ಪಿಗೆ ನೀಡಲಿಲ್ಲ. ಇದರಿಂದ ಕೋಪಗೊಂಡ ಹುಡುಗಿ ಕೌಂಟರ್ ನಲ್ಲಿದ್ದವರು ದಿಗ್ಭ್ರಮೆಗೊಳ್ಳುವಂತಹ ಕೆಲಸ ಮಾಡಿದ್ದಾಳೆ.

ಶೌಚಾಲಯಕ್ಕೆ ಒಪ್ಪಿಗೆ ನೀಡದ ಕಾರಣ ಕೋಪಗೊಂಡ ಹುಡುಗಿ ಕೌಂಟರ್ ಮೇಲೆ ಹತ್ತಿದ್ದಾಳೆ. ಅಲ್ಲಿಯೇ ಒಂದು ಗ್ಲಾಸ್ ತೆಗೆದುಕೊಂಡು ಅದರಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇಷ್ಟೇ ಅಲ್ಲ, ಅದನ್ನೇ ಕುಡಿದಿದ್ದಾಳೆ.

ಆಕೆ ಕೌಂಟರ್ ಹತ್ತುತ್ತಿದ್ದಂತೆ ಕೌಂಟರ್ ಬಳಿ ನಿಂತಿದ್ದ ವ್ಯಕ್ತಿ, ಆಕೆಯನ್ನು ತಡೆಯಲು ಯತ್ನಿಸಿದ್ದಾನೆ. ಶೌಚಾಲಯದ ದಾರಿ ತೋರಿಸ್ತೇನೆ. ಇಲ್ಲಿಯೇ ಮಾಡಬೇಡಿ ಎಂದಿದ್ದಾನೆ. ಆದ್ರೆ ಆತನ ಮಾತಿಗೆ ಬೆಲೆ ಕೊಡದ ಹುಡುಗಿ ಹೀಗೆ ಯಡವಟ್ಟು ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...