alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಮಸಿ ಬಳಿದ ಮಹಿಳೆ

ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ​​ರ ಬಿತ್ತಿ ಪತ್ರದ ಮೇಲೆ ಮಹಿಳೆ ಮಸಿ ಹಾಕಿದ ಘಟನೆ ನಡೆದಿದ್ದು, ಪೊಲೀಸರು ಮಹಿಳೆಯ ಬಂಧನಕ್ಕೆ ಮುಂದಾಗಿದ್ದಾರೆ.

ಡೊಂಗ್​ ಯೋಕಿಯಾಂಗ್,​ ಟ್ವೀಟರ್ ​​ಲೈವ್​ ಸ್ಟ್ರೀಮ್​​​​​ನಲ್ಲಿ ಮಾತನಾಡುತ್ತಾ, ಚೀನಾ ಅಧ್ಯಕ್ಷರ ಭಾವ ಚಿತ್ರಕ್ಕೆ ಮಸಿ ಬಳೆದಿದ್ದಾರೆ. ಅಲ್ಲದೆ ಅಧ್ಯಕ್ಷರಿಗೆ ನಾನು ಇಲ್ಲಿಯೇ ಇದ್ದು, ಬಂಧಿಸಲು ಹೇಳಿದ್ದಾರೆ. ಟ್ವೀಟರ್​​ನಲ್ಲಿ ಅಪ್ ಆಗಿರುವ ಈ ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಬಾರಿ ರೀ-ಟ್ವೀಟ್​ ಮಾಡಲಾಗಿದೆ.

ಮಸಿ ಹಾಕಿದ ಮಹಿಳೆಯನ್ನು ಚೀನಾದ ಮಾನವ ಹಕ್ಕುಗಳ ಹೋರಾಟಗಾರ್ತಿ ಎಂದು ಗುರುತಿಸಲಾಗಿದೆ. ಈ ಕೃತ್ಯ ಎಸಗಿದ ಮಹಿಳೆ ಈ ಹಿಂದೆಯೂ ಅಧ್ಯಕ್ಷರ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೇ ಆಡಳಿತದಲ್ಲಿರುವ ಕಮ್ಯುನಿಸ್ಟ್​​​​ ಪಾರ್ಟ, ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...