alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ಬದಿ ಕಸ‌ ಬಿಸಾಕುವ‌ ಮುನ್ನಾ ಈ ವಿಡಿಯೋ ನೋಡಿ….

ತಮ್ಮ‌ ಮನೆ ಕ್ಲೀನ್ ಆದರೆ ಸಾಕೆಂದು ಯಾರಾದರೂ ಬೀದಿ ಬದಿಯಲ್ಲಿ‌ ಕಸ ಬಿಸಾಕುತ್ತಿದ್ದರೆ ಎಚ್ಚರ. ಇನ್ನು ಮುಂದೆ ಬಿಸಾಕುವ ಮೊದಲು ಈ‌ ವಿಡಿಯೋ ಒಮ್ಮೆ ನೋಡುವುದೊಳಿತು.

ಚೀನಾ ಬೀಝಿಂಗ್ ನಲ್ಲಿ‌ ಕಾರು‌ ಚಾಲಕರೊಬ್ಬರು ಸಿಗ್ನಲ್ ನಲ್ಲಿ ನಿಂತಿರುವ ವೇಳೆ ತಮ್ಮ ಮನೆಯ ಕಸವನ್ನು‌‌ ತಂದು‌ ಬೀದಿಬದಿಯಲ್ಲಿ ಬಿಸಾಕಿದ್ದಾರೆ.

ಕೂಡಲೇ‌ ಸ್ಥಳದಲ್ಲಿದ್ದ ಬೈಕ್ ‌ಸವಾರನೊಬ್ಬ‌ ಆ‌ ಕಸದ ಚೀಲವನ್ನು ಮತ್ತೆ‌ ಕಾರ್ ನೊಳಗೆ‌ ಹಾಕಿ ಬೈಕ್‌ನಲ್ಲಿ‌ ಸಾಗಿರುವ ದೃಶ್ಯ ಕ್ಯಾಮರಾದಲ್ಲಿ‌ ಸೆರೆಯಾಗಿದ್ದು, ಇದೀಗ ವೈರಲ್‌ ಆಗಿದೆ.

ಸೆ.17ರಂದು ಘಟನೆ ನಡೆದಿದ್ದು, ಬೈಕ್ ಸವಾರನ ಸಾರ್ವಜನಿಕ ಸ್ವಚ್ಛತಾ ಅರಿವಿನ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿ ಪ್ರಶಂಸೆ‌ ವ್ಯಕ್ತವಾಗಿದೆ.

ಇದರೊಂದಿಗೆ ಕಸ‌ ಬಿಸಾಕಿದ ವ್ಯಕ್ತಿಯೂ ‌ತನ್ನ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಕ್ಷಮೆ ಕೋರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...