alex Certify
ಕನ್ನಡ ದುನಿಯಾ       Mobile App
       

Kannada Duniya

20ಕ್ಕೂ ಹೆಚ್ಚು ಬಾರಿ ಭೂತಗಳ ಜೊತೆ ಸಂಬಂಧ ಬೆಳೆಸಿದ್ದಾಳಂತೆ ಈ ಮಹಿಳೆ…!

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವರು ಭೂತ-ದೆವ್ವಗಳನ್ನು ನಂಬಿದ್ರೆ ಮತ್ತೆ ಕೆಲವರು ಇದೆಲ್ಲ ಸುಳ್ಳು ಎಂದು ವಾದ ಮಾಡ್ತಾರೆ. ಕೆಲವರು ಭೂತದ ಜೊತೆ ಮಾತನಾಡಿದ್ದೇನೆ ಎನ್ನುವವರಿದ್ದಾರೆ. ಈಗ ಮಹಿಳೆ ಮಾತ್ರ ಕಳೆದ 11 ವರ್ಷಗಳಿಂದ 20ಕ್ಕೂ ಹೆಚ್ಚು ಭೂತಗಳ ಜೊತೆ ಸಂಬಂಧ ಬೆಳೆಸಿದ್ದಾಳಂತೆ.

ಇಂಗ್ಲೆಂಡ್ ನ ಬ್ರಿಸ್ಟರ್ ನಿವಾಸಿ ಎಮೆಥಿಸ್ಟ್ ರಿಲಮ್ ಆಧ್ಯಾತ್ಮಿಕ ಸಲಹೆಗಾರ್ತಿ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ರಿಲಮ್ ಆಶ್ಚರ್ಯಕಾರಿ ಹೇಳಿಕೆ ನೀಡಿದ್ದಾಳೆ. ಕಾಡಿನಲ್ಲಿ ಹೋಗ್ತಿದ್ದ ವೇಳೆ ಆಕೆಗೆ ವಿಚಿತ್ರ ಅನುಭವವಾಗಿತ್ತಂತೆ. ಪ್ರೇಮಿ ಆತ್ಮವೊಂದು ತನ್ನ ಜೊತೆಗಿದೆ ಎಂಬುದು ಗೊತ್ತಾಗಿತ್ತಂತೆ.

ಅಲ್ಲಿಂದ ಈವರೆಗೆ ಆಕೆ ಪ್ರೇಮಿ ಆತ್ಮದ ಜೊತೆ ಅನೇಕ ಬಾರಿ ಮಾತನಾಡಿದ್ದಾಳಂತೆ. ಆದ್ರೆ ಮುಖ ನೋಡಿಲ್ಲವಂತೆ. 20ಕ್ಕೂ ಹೆಚ್ಚು ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಾಳಂತೆ. ಈಗ ಮಕ್ಕಳನ್ನು ಪಡೆಯುವ ಪ್ಲಾನ್ ಮಾಡಿದ್ದಾರಂತೆ ಇವ್ರು. ವಿಷ್ಯ ವಿಚಿತ್ರವೆನ್ನಿಸಬಹುದು. ಆದ್ರೆ ಇದು ಸತ್ಯ ಎನ್ನುತ್ತಾಳೆ. 10 ವರ್ಷಗಳ ಹಿಂದೆ ನಾವು ಹೊಸ ಮನೆಗೆ ಶಿಫ್ಟ್ ಆಗಿದ್ದೆವು. ನನ್ನ ಪತಿ ಮನೆ ಬಿಟ್ಟು ಹೋದ ಮೇಲೆ ನಾನು ಆತ್ಮಗಳನ್ನು ಕರೆಸುತ್ತಿದ್ದೆ. ಸಣ್ಣ ಡ್ರೆಸ್ ತೊಡುತ್ತಿದ್ದೆ. ಆಗ ನನಗೆ ಮೊದಲ ಸೆಕ್ಸ್ ಅನುಭವವಾಗಿದೆ ಎನ್ನುತ್ತಾಳೆ ರಿಲಮ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...