alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಟಿಪ್ಲೆಕ್ಸ್ ನೊಳಕ್ಕೆ ತಿನಿಸು ಕೊಂಡೊಯ್ಯಲು ಹೀಗೂ ಮಾಡ್ತಾರೆ….

ಮಲ್ಟಿಪ್ಲೆಕ್ಸ್ ಗಳಲ್ಲಿ ಸ್ನಾಕ್ಸ್ ತಿನ್ನಬೇಕು ಅಂದ್ರೆ ಜೇಬು ತುಂಬಾ ದುಡ್ಡಿರಬೇಕು. ಪಾಪ್ ಕಾರ್ನ್, ಕೋಕ್, ಚಿಪ್ಸ್ ಎಲ್ಲವೂ ಅಲ್ಲಿ ಬಲು ದುಬಾರಿ. ಹೊರಗಿನಿಂದ ಕೊಂಡೊಯ್ದ ತಿನಿಸುಗಳನ್ನು ಸಿನೆಮಾ ಹಾಲ್ ಗೆ ಒಯ್ಯಲು ಅವಕಾಶವಿಲ್ಲ.

ಇದ್ರಿಂದ ಬೇಸತ್ತ ಯುವತಿಯೊಬ್ಳು ಮಾಸ್ಟರ್ ಪ್ಲಾನ್ ಮಾಡಿದ್ಲು. ಗರ್ಭಿಣಿಯಂತೆ ಪೋಸು ಕೊಟ್ಟಿದ್ಲು. ಸ್ವೆಟರ್ ನೊಳಗೆ ಗುಂಡಗಿನ ಬೌಲ್ ಒಂದನ್ನು ಇಟ್ಟುಕೊಂಡಿದ್ಲು. ಅದರಲ್ಲಿ ಪಾಪ್ ಕಾರ್ನ್, ಚಿಪ್ಸ್, ಚಾಕಲೇಟ್ ಎಲ್ಲವನ್ನೂ ಅಡಗಿಸಿಟ್ಟಿದ್ಲು.

ಆಕೆ ಗರ್ಭಿಣಿ ಅಂತಾನೇ ಎಲ್ಲರೂ ಭಾವಿಸಿದ್ದಾರೆ. ಮಲ್ಟಿಪ್ಲೆಕ್ಸ್ ಸಿಬ್ಬಂದಿಗೂ ಅನುಮಾನ ಬಂದಿಲ್ಲ. ಹೊಟ್ಟೆಯಲ್ಲಿ ಸ್ನಾಕ್ಸ್ ಬಚ್ಚಿಟ್ಟುಕೊಂಡು ಹೋದ ಯುವತಿ, ಅದನ್ನು ಮೆಲ್ಲುತ್ತ ಸಿನೆಮಾ ನೋಡಿದ್ದಾಳೆ. ಬಳಿಕ ತನ್ನ ಈ ಸಾಹಸವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...