alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಯ್ತು ‘ಎಟಿಎಂ’ನಲ್ಲಿ ನಡೆದ ರಾಸಲೀಲೆ

ಬ್ಯಾಂಕ್‌ ಕಟ್ಟಡದಲ್ಲಿಯೇ ಇದ್ದ ಎಟಿಎಂ ಕೊಠಡಿ ಬಳಿ ಯುವಕ ಹಾಗೂ ಯುವತಿ ರಾಸಲೀಲೆ ನಡೆಸಿದ ಘಟನೆ ರಷ್ಯಾದಲ್ಲಿ ನಡೆದಿದ್ದು, ಈ ದೃಶ್ಯಾವಳಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಪಕ್ಕದಲ್ಲಿದ್ದ ಬ್ಯಾಂಕ್‌ ಎಟಿಎಂ ಮಷೀನ್‌ ಇರಿಸಲಾಗಿದ್ದ ಕೊಠಡಿ ಸಂಪೂರ್ಣ ಗಾಜಿನಿಂದ ಕೂಡಿದ್ದರಿಂದ ದಾರಿಯಲ್ಲಿ ಹೋಗುವವರೆಲ್ಲರೂ ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರಲ್ಲದೆ, ಸಾಮಾಜಿಕ ತಾಣಗಳಲ್ಲೂ ಹರಿಬಿಟ್ಟಿದ್ದಾರೆ.

ಇಬ್ಬರೂ ಕಂಠಪೂರ್ತಿ ಕುಡಿದಿದ್ದರು ಎನ್ನಲಾಗಿದ್ದು, ಬಿಯರ್ ತುಂಬಿದ ಗ್ಲಾಸ್ ಪಕ್ಕದಲ್ಲಿಯೇ ಇರಿಸಲಾಗಿತ್ತು. ಸಾಮಾಜಿಕ ತಾಣಕ್ಕೆ ಅಪ್‌ಲೋಡ್‌ ಮಾಡಲಾದ ವಿಡಿಯೋ ಹಾಗೂ ಫೋಟೋಗಳಲ್ಲಿ ಎಟಿಎಂನೊಳಗೆ ಇವರು ನಡೆಸಿರುವ ರಾಸಲೀಲೆ ಸ್ಪಷ್ಟವಾಗಿ ಗೋಚರಿಸಿದೆ.

ಬಹುಶಃ ಯುವತಿ ತನ್ನ ಬ್ಯಾಂಕ್‌ ಸಾಲವನ್ನು ತೀರಿಸಲು ಅಷ್ಟು ಹೊತ್ತು ಒಳಗಿದ್ದಾಳೆ. ಇದು ಡೀಲ್‌ ಆಗಿರಬಹುದು ಎಂದು ಸಾಮಾಜಿಕ ತಾಣದಲ್ಲಿ ಈ ವಿಡಿಯೋ ನೋಡಿದ ಹಲವರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...