alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಲೈವ್ ಕಾರ್ಯಕ್ರಮದಲ್ಲೇ ನಿರೂಪಕಿಗೆ ಲೈಂಗಿಕ ಕಿರುಕುಳ

823c9fa9992861ce6a6adcde9d13271a-1454764139_1454824295

ಕಾರ್ಯಕ್ರಮವೊಂದರ ನೇರ ಪ್ರಸಾರಕ್ಕೆ ತೆರಳಿದ್ದ ದೃಶ್ಯ ಮಾಧ್ಯಮದ ನಿರೂಪಕಿಗೆ ನೇರ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲೇ ಕೆಲವರು ಲೈಂಗಿಕ ಕಿರುಕುಳ ನೀಡಿದ್ದು, ಇದನ್ನು ನೋಡಿದ ವೀಕ್ಷಕರು ಶಾಕ್ ಆಗಿದ್ದಾರೆ.

ಜರ್ಮನಿಯ ಕಾಲಿನ್ ಎಂಬಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದು, ಅದರ ನೇರ ಪ್ರಸಾರಕ್ಕೆಂದು ಬೆಲ್ಜಿಯನ್ ಟಿವಿ ವರದಿಗಾರ್ತಿ ಎಸ್ಮೆರಾಲ್ಡಾ ತೆರಳಿದ್ದರು. ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಕೆಲ ಪಾನಮತ್ತ ವ್ಯಕ್ತಿಗಳು ಆಕೆಯ ಹಿಂದೆ ಬಂದು ಕುಚೇಷ್ಟೆ ಮಾಡಿದ್ದಾರೆ.

ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದ ಎಸ್ಮೆರೆಲ್ಡಾ ವರದಿ ಮುಂದುವರೆಸಿದ್ದು, ಈ ವೇಳೆ ಒಬ್ಬಾತ ಆಕೆಗೆ ಮುತ್ತು ಕೊಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ಎಸ್ಮೆರೆಲ್ಡಾ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ತಮ್ಮ ಕಿರುಕುಳ ಮುಂದುವರಿಸಿದ್ದಾರೆ. ಇದೀಗ ಪೊಲೀಸರು ಆರೋಪಿಗಳ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...