alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಹೃದಯವನ್ನೇ ಸಮಾಧಿ ಮಾಡಿ ಕಣ್ಣೀರಿಟ್ಟ ಮಹಿಳೆ

ಸ್ವತಃ ತನ್ನ ಹೃದಯವನ್ನು ತಾನೇ ಸಮಾಧಿ ಮಾಡಿದ ಸುದ್ದಿಯನ್ನು ಎಲ್ಲಾದ್ರೂ ಕೇಳಿದ್ದೀರಾ? ಕೇಳೋದು ಅಸಾಧ್ಯ. ಆದ್ರೆ ಇಸ್ರೇಲ್ ನಲ್ಲಿ ಮಹಿಳೆಯೊಬ್ಬಳು ತನ್ನ ಹೃದಯವನ್ನು ತಾನೇ ಸಮಾಧಿ ಮಾಡಿದ್ದಾಳೆ.

ಇಸ್ರೇಲ್ ನ 42 ವರ್ಷದ ಶರೋನ್ ಫಿಡೆಲ್ ತನ್ನ ಹೃದಯವನ್ನು ಸಮಾಧಿ ಮಾಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ವಾಸ್ತವವಾಗಿ ಆಕೆಗೆ ಹೃದಯಾಘಾತವಾಗಿತ್ತು. ಕೆಲ ಕ್ಷಣ ಬಿಟ್ರೆ ಶರೋನ್ ಇಹಲೋಕ ತ್ಯಜಿಸುತ್ತಿದ್ದಳು. ವೈದ್ಯರು ಹೃದಯ ಕಸಿ ಮಾಡಿ ಜೀವ ಉಳಿಸಿದ್ದಾರೆ. 16 ವರ್ಷದ ಹುಡುಗನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದ. ಆತನ ಹೃದಯವನ್ನು ಶರೋನ್ ಗೆ ಕಸಿ ಮಾಡಲಾಗಿದೆ.

ಮೂರು ತಿಂಗಳ ಹಿಂದೆ ಶರೋನ್ ಗೆ ಹೃದಯ ಕಸಿ ಮಾಡಲಾಗಿದೆ. ಈಗ ತನ್ನ ಹೃದಯವನ್ನು ಸಮಾಧಿ ಮಾಡಿದ್ದಾಳೆ. ಇದ್ರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ ಶರೋನ್. ಈಕೆ ವಿಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಲೈಕ್ಸ್ ಬಂದಿದ್ದು, ವಿಡಿಯೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...