alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತ ಮದ್ಯದ ಆಸೆಗೆ ಇಂಥಾ ಕೆಲಸಕ್ಕಿಳಿದ್ಲು ಮಹಿಳೆ

ರಷ್ಯಾದ ನೈಟ್ ಕ್ಲಬ್ ಒಂದರಲ್ಲಿ ಮಹಿಳೆಯೊಬ್ಳು ಉಚಿತ ಮದ್ಯಕ್ಕಾಗಿ ವ್ಯಕ್ತಿಯೊಬ್ಬನ ಜೊತೆಗೆ ಖುಲ್ಲಂ ಖುಲ್ಲ ರೊಮ್ಯಾನ್ಸ್ ಮಾಡಿದ್ದಾಳೆ. ವೇದಿಕೆಯ ಮೇಲೆ ಇಬ್ಬರೂ ಓರಲ್ ಸೆಕ್ಸ್ ನಡೆಸಿದ್ದಾರೆ. ರೇ ಆನ್ ಎಂಬ ನೈಟ್ ಕ್ಲಬ್ ನಲ್ಲಿ ಈ ಘಟನೆ ನಡೆದಿದೆ.

ಆದ್ರೆ ಕ್ಲಬ್ ಮಾಲೀಕ ಮಾತ್ರ ಅಂಥದ್ದೇನೂ ನಡೆದೇ ಇಲ್ಲ ಎನ್ನುತ್ತಿದ್ದಾನೆ. ಆದ್ರೆ ಅವರಿಬ್ರೂ ಅರೆನಗ್ನರಾಗಿದ್ರು. ವ್ಯಕ್ತಿಯ ಮೈತುಂಬಾ ಲಿಪ್ ಸ್ಟಿಕ್ ಗುರುತುಗಳಿದ್ವು. ಎಷ್ಟು ಗುರುತುಗಳಿವೆ ಅನ್ನೋದನ್ನು ಬಾರ್ ಸಿಬ್ಬಂದಿ ಲೆಕ್ಕ ಹಾಕಿದ್ದಾರೆ.

ಈ ರೀತಿ ಓರಲ್ ಸೆಕ್ಸ್ ನಡೆಸಿದ್ರೆ ಉಚಿತವಾಗಿ ಬೇಕಾದಷ್ಟು ಮದ್ಯ ಕೊಡುವುದಾಗಿಯೂ ಜೊತೆಗೆ ಕ್ಲಬ್ ಸದಸ್ಯತ್ವ ನೀಡುವುದಾಗಿ ಆಫರ್ ಕೊಟ್ಟಿದ್ದರು. ಅದನ್ನು ಪಡೆಯುವ ಆಸೆಯಲ್ಲಿ ಮಹಿಳೆ ಅಶ್ಲೀಲವಾಗಿ ನಡೆದುಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...