alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಗೆ ಅಪರಿಚಿತ ಕೊಟ್ಟ ಪತ್ರದಲ್ಲಿತ್ತು ಬೆಚ್ಚಿಬೀಳಿಸುವ ಸಂಗತಿ

 

ಇಂಗ್ಲೆಂಡ್ ನಲ್ಲಿ ವ್ಯಕ್ತಿಯೊಬ್ಬ ಅಪರಿಚಿತ ಮಹಿಳೆಗೆ ಪತ್ರವೊಂದನ್ನು ಕೊಟ್ಟಿದ್ದಾನೆ. ಆ ಪತ್ರದಲ್ಲಿರೋ ವಿವರ ನೋಡಿದ್ರೆ ಎಂಥವರು ಕೂಡ ಬೆಚ್ಚಿಬೀಳ್ತಾರೆ. ಇಬ್ಬರೂ ಖಾಸಗಿಯಾಗಿ ಭೇಟಿಯಾಗೋಣ ಎಂಬರ್ಥದಲ್ಲಿ ಪತ್ರ ಬರೆದಿದ್ದಾನೆ ಆ ಭೂಪ.

ನೀನು ಸರಳವಾಗಿದ್ದೀಯಾ, ನನ್ನ ಮನಸ್ಸು ಗೆದ್ದಿದ್ದೀಯಾ. ಈಗ ಮಾತನಾಡಲು ಸಮಯವಿಲ್ಲ. ನಾನು ಪ್ರಿಯತಮೆಯ ಹುಡುಕಾಟದಲ್ಲಿಲ್ಲ. ಯಾವುದೇ ಬಾಂಧವ್ಯ ನನಗೆ ಬೇಕಿಲ್ಲ. ಏನಾದ್ರೂ ಖಾಸಗಿ ವ್ಯವಸ್ಥೆ ಆಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದೇನೆ. ನನ್ನ ಮಾತಿನ ಅರ್ಥ ನಿನಗೆ ಆಗಿರಬಹುದು.

ನಾನು ಯಾವುದೇ ಪ್ರಾಮಿಸ್ ಮಾಡೊಲ್ಲ. ನೀನು ಸಿಂಗಲ್ ಆಗಿದ್ರೆ, ನಿನಗೆ ಇಷ್ಟವಿದ್ರೆ ಭೇಟಿ ಮಾಡೋಣ, ಇಲ್ಲ ಅಂತಾದ್ರೆ ಹ್ಯಾವ್ ಗುಡ್ ಡೇ ಅಂತಾ ಪತ್ರದಲ್ಲಿ ಬರೆದು ಕೊಟ್ಟಿದ್ದಾನೆ. ಈ ಬಗ್ಗೆ ಮಹಿಳೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ವ್ಯಕ್ತಿ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾಳೆ.

ಮಹಿಳೆಯ ಬಳಿ ಬಂದ ಆತ ಮಡಚಿದ್ದ ಪತ್ರವನ್ನು ಅವಳ ಕೈಯಲ್ಲಿಟ್ಟು ಹೊರಟೇ ಹೋಗಿದ್ದಾನಂತೆ. ಆತನ ಮುಖ ನೋಡಲು ಕೂಡ ಸಾಧ್ಯವಾಗಿಲ್ಲ ಅಂತಾ ಆಕೆ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...