alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕೆಗೆ ಜನ್ಮ ನೀಡಿದ ಮಹಿಳೆ..!

nigerian-women_1487063849

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ವಿಷಯಗಳನ್ನು ನಂಬೋದೇ ಕಷ್ಟ ಎಂಬಂತಾಗುತ್ತದೆ. ನೈಜೀರಿಯಾದಲ್ಲಿ ನಡೆದ ಘಟನೆ ಆಶ್ಚರ್ಯ ಹುಟ್ಟಿಸುವಂತಿದೆ. ಎರಡು ವರ್ಷ ಗರ್ಭ ಧರಿಸಿದ್ದ ಮಹಿಳೆಯೊಬ್ಬಳು ಮೇಕೆಗೆ ಜನ್ಮ ನೀಡಿದ್ದಾಳೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಯಸ್, ನಂಬಲಸಾಧ್ಯವಾದರೂ ಇದು ಸತ್ಯ. ಎರಡು ವರ್ಷಗಳಿಂದ ಈಕೆ ಗರ್ಭಿಣಿಯಾಗಿದ್ದಳು. ದಿಢೀರನೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಮಹಿಳೆಯನ್ನು ಉಚಿತ ವೈದ್ಯಕೀಯ ಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ. ತುಂಬಾ ನೋವು ತಿಂದ ಮಹಿಳೆ ಮೇಕೆಗೆ ಜನ್ಮ ನೀಡಿದ್ದಾಳೆ.

ಇದು ಸ್ಥಳೀಯ ಮಾಧ್ಯಮದಲ್ಲಿ ಮೊದಲು ಪ್ರಸಾರವಾಗಿದೆ. ಆದ್ರೆ ಮೊದಲು ಜನರು ಇದನ್ನು ನಂಬಲಿಲ್ಲ. ಹೆರಿಗೆಯ ಸಂಪೂರ್ಣ ವಿಡಿಯೋ ಮಾಡಲಾಗಿದ್ದು, ಇದನ್ನು ನೋಡಿದ ಜನರು ಹೌದು ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...