alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಯುವತಿ ಚಿಟ್ಟೆಯ ರೆಕ್ಕೆ ಜೋಡಿಸಿದ ಚಿತ್ರ

ರೆಕ್ಕೆ ಮುರಿದುಕೊಂಡು ಹಾರಲಾಗದೆ ಚಡಪಡಿಸುತ್ತಿದ್ದ ಚಿಟ್ಟೆಗೆ ಅಮೆರಿಕದ ಕಾಸ್ಟ್ಯೂಮ್ ಡಿಸೈನರ್ ಒಬ್ಬರು ರೆಕ್ಕೆ ಜೋಡಿಸಿದ್ದು, ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ರೋಮಿ ಮೆಕ್ ಕ್ಲೊಸ್ಕಿ ಓರ್ವ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು. ತನ್ನ ಮನೆಯ ಬಳಿ ಚಿಟ್ಟೆಯೊಂದು ರೆಕ್ಕೆ ಇಲ್ಲದೆ ಚಡಪಡಿಸುತ್ತಿದ್ದನ್ನು ಕಂಡು ಮುರುಕಗೊಂಡಳು. ಈ ವಿಚಾರವನ್ನು ತನ್ನ ಸ್ನೇಹಿತೆಯೊಂದಿಗೆ ಶೇರ್ ಮಾಡಿಕೊಂಡಿದ್ದು, ರೆಕ್ಕೆಯನ್ನು ಡಿಸೈನ್ ಮಾಡಿ ಜೋಡಿಸುವಂತೆ ಆಕೆ ಸಲಹೆ ನೀಡಿದ್ದಳು.

ಅದರಂತೆ ರೋಮಿ ಚಿಟ್ಟೆಗೆ ರೆಕ್ಕೆ ಜೋಡಿಸಿದ್ದು, ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದ್ದಾಳೆ. ತನ್ನ ಕಾರ್ಯದ ಪ್ರತಿಕ್ಷಣದ ಪೋಟೋವನ್ನು ರೋಮಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಕೆಲ ಸಮಯದಲ್ಲೇ ವೈರಲ್ ಆಗಿದೆ. ಈ ಪೋಟೋಗಳನ್ನು ಸಹಸ್ರಾರು ಮಂದಿ ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...