alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ನಿಲ್ದಾಣದಲ್ಲಿ ಇಂಥಾ ಕಾರಣಕ್ಕೂ ಹಾಕ್ತಾರೆ ದಂಡ…!

ತಪ್ಪು ಮಾರ್ಗದಲ್ಲಿ ನಡೆದುಕೊಂಡು ಬಂದಿದ್ದಾಳೆ ಅನ್ನೋ ಕ್ಷುಲ್ಲಕ ಕಾರಣಕ್ಕೆ ಪ್ಯಾರಿಸ್ ಮೆಟ್ರೋ ನಿಲ್ದಾಣದಲ್ಲಿ ಗರ್ಭಿಣಿಗೆ 60 ಯೂರೋ ದಂಡ ವಿಧಿಸಲಾಗಿದೆ. ಕಾಂಕಾರ್ಡ್ ನಿಲ್ದಾಣದಲ್ಲಿ ನಡೆದ ಘಟನೆ ಇದು.

ಟೈಮ್ ಉಳಿತಾಯ ಮಾಡಬೇಕು ಅನ್ನೋ ಕಾರಣಕ್ಕೆ ಗರ್ಭಿಣಿ ಆ ಮಾರ್ಗದಲ್ಲಿ ನಡೆದುಕೊಂಡು ಬಂದಿದ್ಲು. ಆದ್ರೆ ಅದು ವನ್ ವೇ ಆಗಿತ್ತು. ಜನಸಂದಣಿ ತಪ್ಪಿಸಲು ಪ್ಯಾರಿಸ್ ನ ಮೆಟ್ರೋ ನಿಲ್ದಾಣದ ಪಾದಚಾರಿ ಮಾರ್ಗವನ್ನೂ ವನ್ ವೇ ಮಾಡಲಾಗಿದೆ.

ರಾಂಗ್ ವೇನಲ್ಲಿ ಬಂದಿದ್ದಾಳೆ ಅನ್ನೋ ಕಾರಣಕ್ಕೆ ದಂಡ ಹಾಕಿರೋ ನಿಲ್ದಾಣದ ಅಧಿಕಾರಿಗಳ ವಿರುದ್ಧ ಆಕೆಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಗರ್ಭಿಣಿ ಎಂಬ ಮಾನವೀಯತೆಯನ್ನೂ ತೋರದೆ ಅಧಿಕಾರಿಗಳು ವರ್ತಿಸಿದ್ದಾರೆ ಅಂತಾ ಟ್ವೀಟ್ ಮಾಡಿದ್ದಾನೆ. ಅಷ್ಟೇ ಅಲ್ಲ ತನ್ನ ಪತ್ನಿಯೇನೂ ಮಹಾಪರಾಧ ಮಾಡಿಲ್ಲ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...