alex Certify
ಕನ್ನಡ ದುನಿಯಾ       Mobile App
       

Kannada Duniya

13 ವರ್ಷಗಳ ಹಿಂದೆ ಕಳೆದು ಹೋಗಿದ್ದ ಉಂಗುರ ಸಿಕ್ಕಿದ್ದೆಲ್ಲಿ ಗೊತ್ತಾ?

carrot-ring_759_ap

ಕೆನಡಾದ ಮಹಿಳೆಯೊಬ್ಳು 13 ವರ್ಷಗಳ ಹಿಂದೆ ನಿಶ್ಚಿತಾರ್ಥದಲ್ಲಿ ತೊಡಿಸಿದ್ದ ಉಂಗುರ ಕಳೆದುಕೊಂಡಿದ್ಲು. ಗಾರ್ಡನ್ ನಲ್ಲಿ ಕೆಲಸ ಮಾಡ್ತಾ ಇದ್ದಾಗ ಉಂಗುರ ಎಲ್ಲೋ ಕಳೆದು ಹೋಗಿತ್ತು. ಈಗ ಅವಳ ಸೊಸೆ ಉಂಗುರವನ್ನು ಪತ್ತೆ ಮಾಡಿದ್ದಾಳೆ. ಅದು ಕೂಡ ಎಲ್ಲಿ ಗೊತ್ತಾ? ಕ್ಯಾರೆಟ್ ನಲ್ಲಿ.

ಕಳೆದು ಹೋಗಿದ್ದ ವಜ್ರದುಂಗುರ ಮತ್ತೆ ಸಿಗಬಹುದು ಅನ್ನೋ ನಿರೀಕ್ಷೆ ಕೂಡ 84 ವರ್ಷದ ಮೇರಿ ಗ್ರಾಮ್ಸ್ ಗೆ ಇರಲಿಲ್ಲ. ಆದ್ರೀಗ ಕ್ಯಾರೆಟ್ ನಲ್ಲಿ ಉಂಗುರ ಪತ್ತೆಯಾಗಿರೋದು ನೋಡಿ ಮೇರಿ ದಂಗಾಗಿದ್ದಾಳೆ. ಉಂಗುರ ಕಳೆದಿದೆ ಅನ್ನೋ ವಿಷಯವನ್ನೇ ಆಕೆ ಪತಿಗೆ ತಿಳಿಸಿರಲಿಲ್ಲವಂತೆ.

ಮೇರಿಯ ಸೊಸೆ ಕೊಲ್ಲೀನ್, ಗಾರ್ಡನ್ ನಲ್ಲಿ ಕ್ಯಾರೆಟ್ ನೆಟ್ಟಿದ್ಲು. ಅದನ್ನು ಕೀಳಲು ನೆಲ ಅಗೆದಾಗ ಕ್ಯಾರೆಟ್ ಒಂದ್ರಲ್ಲಿ ಸಿಕ್ಕಿಹಾಕಿಕೊಂಡಿದ್ದ ಉಂಗುರ ಸಿಕ್ಕಿದೆ. ಉಂಗುರದೊಳಗೇ ಕ್ಯಾರೆಟ್ ಬೆಳೆದಿರೋದನ್ನು ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...