alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ಬಸ್ ನಿಲ್ದಾಣದಲ್ಲಿ ಮೈಮರೆತ ಜೋಡಿ

A Bus stop on Victoria Road, Kirkby-in-Ashfield where a couple were caught on camera having sex in full view of passers by. See rossparry story RPYSEX: A brazen couple have been caught on video while bonking at a busy BUS STOP. The randy pair made no effort to be discrete and instead went at it in front of other horrified passers-by in broad daylight. The man and woman, who are believed to be in their early 20s, were filmed by a shocked resident who lives near the bus stop on a busy main road.ಇಂಗ್ಲೆಂಡ್ ನ ನಾಟಿಂಗ್ಹಾಮ್ ಶೈರ್ ನಲ್ಲಿ ಬಸ್ ನಿಲ್ದಾಣದಲ್ಲೇ ಪ್ರೇಮಿಗಳು ಮೈಮರೆತಿದ್ರು. ಹಾಡಹಗಲಲ್ಲೇ ಬಸ್ ಸ್ಟಾಪ್ ನಲ್ಲಿ ಸೆಕ್ಸ್ ಮಾಡುತ್ತಿದ್ರು. ಸುತ್ತಲೂ ಇದ್ದ ಜನರು ತಮ್ಮನ್ನು ಗಮನಿಸ್ತಿದ್ದಾರೆ ಅನ್ನೋ ಪರಿವೆಯೂ ಯುವ ಜೋಡಿಗೆ ಇರಲಿಲ್ಲ.

ಇಬ್ಬರೂ ಸುಮಾರು 20 ವರ್ಷದ ಆಸುಪಾಸಿನವರು. ಬಸ್ ಸ್ಟಾಪ್ ನಲ್ಲೇ ಲೈಂಗಿಕ ಸಂಬಂಧ ಹೊಂದಿದ ಜೋಡಿ ತಾವು ಪ್ರಯಾಣಿಸಬೇಕಿದ್ದ ಬಸ್ ಅನ್ನು ಕೂಡ ಮಿಸ್ ಮಾಡಿಕೊಂಡಿದ್ದಾರೆ. ಷಾರ್ಲೆಟ್ ಹ್ಯಾರಿಸನ್ ಎಂಬಾಕೆ ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾಳೆ.

ಮನೆಯ ಕಿಟಕಿ ಬಳಿ ಕುಳಿತು ಷಾರ್ಲೆಟ್ ಊಟ ಮಾಡುತ್ತಿದ್ಲು. ಆಗ ಯುವ ಜೋಡಿಯ ಇಂಟಿಮೇಟ್ ದೃಶ್ಯಗಳು ಅವಳ ಕಣ್ಣಿಗೆ ಬಿದ್ದಿವೆ. ಕೂಡಲೇ ಅದನ್ನು ಆಕೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡ್ಲು. ಅವಳ ತಂದೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಈ ವಿಡಿಯೋ ವೈರಲ್ ಆಗಿದ್ದು, 10,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...