alex Certify
ಕನ್ನಡ ದುನಿಯಾ       Mobile App
       

Kannada Duniya

ಅಚಾನಕ್ ಭೂಮಿಯೊಳಗೆ ಹುದುಗಿ ಹೋದ್ಲು ಹುಡುಗಿ

ಚೀನಾದ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಾಯ್ಫ್ರೆಂಡ್ ಜೊತೆ ಮೆಟ್ರೋ ಸ್ಟೇಷನ್ ಗೆ ಹೋಗುತ್ತಿದ್ದ ಹುಡುಗಿ ನೆಲದೊಳಗೆ ಕುಸಿದು ಬೀಳ್ತಾಳೆ. ಜನರು ಹುಡುಗಿಯನ್ನು ಹೊರತೆಗೆಯಲು ಪ್ರಯತ್ನಿಸ್ತಾರೆ.

ಹುಡುಗಿ ತನ್ನ ಬಾಯ್ ಫ್ರೆಂಡ್ ಜೊತೆ ಆಕ್ಸಿಲರೇಟರ್ ಬಳಿ ಹೋಗ್ತಿರುತ್ತಾಳೆ. ಅಚಾನಕ್ ಆಕೆ ಕಾಲಿಟ್ಟ ಜಾಗ ಕುಸಿಯುತ್ತದೆ. ತಕ್ಷಣ ಹುಡುಗಿ ಕೆಳಗೆ ಬೀಳ್ತಾಳೆ. ಆಕೆಯನ್ನು ರಕ್ಷಿಸಲು ಬಾಯ್ಫ್ರೆಂಡ್ ಮುಂದಾಗ್ತಾನೆ. ಆತನ ಜೊತೆ ಉಳಿದ ಜನರೂ ಹುಡುಗಿ ರಕ್ಷಣೆ ಮಾಡಲು ನೆರವಾಗ್ತಾರೆ. ತುಂಬಾ ಪ್ರಯತ್ನದ ನಂತ್ರ ಹುಡುಗಿಯನ್ನು ರಕ್ಷಿಸಲಾಗುತ್ತದೆ. ಹುಡುಗಿಗೆ ಗಂಭೀರ ಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಚೀನಾದ ಷೆನ್ಜೆನ್ ಕ್ಷೇತ್ರದ ಮೆಟ್ರೋ ನಿಲ್ದಾಣವೊಂದರ ಘಟನೆ ಎನ್ನಲಾಗ್ತಿದೆ. ಅಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಸರಿಯಾಗಿ ಗುಂಡಿ ಮುಚ್ಚಿರಲಿಲ್ಲ. ಈ ಹಿಂದೆ ಕೂಡ ಒಂದು ಹುಡುಗಿ ಬಿದ್ದಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...