alex Certify
ಕನ್ನಡ ದುನಿಯಾ       Mobile App
       

Kannada Duniya

50 ವರ್ಷಗಳ ಬಳಿಕ ಸಿಕ್ಕಿದೆ ಕಾಣೆಯಾಗಿದ್ದ ಉಂಗುರ

ದಕ್ಷಿಣ ಅಲಬಾಮಾದಲ್ಲಿ 50 ವರ್ಷಗಳ ಹಿಂದೆ ಕಳೆದು ಹೋಗಿದ್ದ ಸರ್ಜನ್ ಒಬ್ಬ ಉಂಗುರವನ್ನು ಮೆಟಲ್ ಡಿಟೆಕ್ಟರ್ ಪತ್ತೆ ಮಾಡಿದೆ. ಟೆನ್ನೆಸ್ಸೀ ಯೂನಿವರ್ಸಿಟಿಯ ಡಾ.ಸ್ಟೀಫನ್ ಆರ್. ಶೆಫರ್ಡ್ ಎಂಬುವವರಿಗೆ ಸೇರಿದ ಉಂಗುರ ಇದು. 1970ರಲ್ಲಿ ಕಳೆದು ಹೋಗಿತ್ತು.

ಯೂನಿವರ್ಸಿಟಿ ಆಫ್ ಸೌತ್ ಅಲಬಮಾದ ಹಿಂಭಾಗದಲ್ಲಿರುವ ಮನೆಯೊಂದರ ಬಳಿ ಉಂಗುರು ಸಿಕ್ಕಿದೆ. ಉಂಗುರ ಮಣ್ಣಿನಡಿ 4 ಇಂಚು ಆಳಕ್ಕೆ ಹೂತು ಹೋಗಿತ್ತು. ವೈದ್ಯಕೀಯ ಶಿಬಿರವೊಂದರಲ್ಲಿ ಪಾಲ್ಗೊಳ್ಳಲು ಡಾ.ಸ್ಟೀಫನ್ ಅಲ್ಲಿಗೆ ಬಂದಿದ್ದರು.

ಆ ಸಮಯದಲ್ಲಿ ಉಂಗುರು ನಾಪತ್ತೆಯಾಗಿತ್ತು. ಇದೀಗ ಮಹಿಳೆಯೊಬ್ಬಳಿಗೆ ಉಂಗುರ ಸಿಕ್ಕಿದ್ದು, ಆಕೆ ಅಲಬಾಮಾ ಯೂನಿವರ್ಸಿಟಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಡಾ.ಶೆಫರ್ಡ್ ರನ್ನು ಅಲ್ಲಿಗೆ ಕರೆಸಿ, ಉಂಗುರವನ್ನು ಅವರಿಗೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...