alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿಕೊಳ್ಳೋಕೆ ವಿಚಿತ್ರ ವಿಧಾನ ಅನುಸರಿಸಿದ್ದಾಳೆ ಮಹಿಳೆ

ಜನರು ಹೆಚ್ಚಾದ ದೇಹ ತೂಕವನ್ನು ಇಳಿಸಿಕೊಳ್ಳೋದಕ್ಕೆ ಕೆಲವೊಮ್ಮೆ ವಿಚಿತ್ರ ವಿಧಾನಗಳನ್ನ ಅನುಸರಿಸ್ತಾರೆ. ಅದರಲ್ಲಿ ಕೆಲವೊಬ್ಬರು ಯಶಸ್ವಿಯೂ ಆಗ್ತಾರೆ, ಅಂತ ಒಂದು ಪ್ರಸಂಗ ಮಹಿಳೆಯೊಬ್ಬರ ವಿಚಾರದಲ್ಲಿ ನಡೆದಿದೆ.

30 ವರ್ಷದ ಬಲಿಕಾ ಕೋಲಿನ್ಸ್ ಎಂಬ ಮಹಿಳೆ ಅತಿಯಾದ ದೇಹ ತೂಕದಿಂದ ಸಾಕಷ್ಟು ಯೋಚನೆಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಆಕೆಯ ಸ್ನೇಹಿತೆ ಮಹಿಳೆಗೆ ಒಂದು ಡಯಟಿಂಗ್ ವಿಧಾನವನ್ನು ಹೇಳಿಕೊಟ್ಟರು. ಆ ವಿಧಾನವನ್ನು ಅನುಸರಿಸೋಕೆ ಆರಂಭಿಸಿದ ಮಹಿಳೆ 18 ತಿಂಗಳಿನಲ್ಲಿ 12 ಕೆಜಿಯಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.

ಅಂದಹಾಗೆ ಬಲಿಕಾ ಕೋಲಿನ್ಸ್ ದೇಹ ತೂಕ ಕಡಿಮೆ ಮಾಡಿಕೊಳ್ಳೋದಕ್ಕೆ ಅನುಸರಿಸಿದ ವಿಧಾನ ಯಾವುದು ಗೊತ್ತಾ…? ಸ್ತನ ಪಾನ..ಹೌದು. ವ್ಯಾಯಾಮದ ಜೊತೆಗೆ ಕೋಲಿನ್ಸ್ ತಮ್ಮ ದಿನನಿತ್ಯ ಸೇವಿಸುವ ಎಲ್ಲಾ ಆಹಾರದಲ್ಲೂ ಎದೆ ಹಾಲನ್ನು ಸೇರಿಸುತ್ತಾ ಬಂದರು.

ಎದೆ ಹಾಲಿನ ಬಳಕೆಯಿಂದಾಗಿ ಕೋಲಿನ್ಸ್ 12 ಕೆಜಿ ತೂಕವನ್ನು ಕಳೆದುಕೊಂಡರು. ಇಷ್ಟು ದಿನ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಎದೆ ಹಾಲು ಸೇವಿಸುತ್ತಿದ್ದ ಕೋಲಿನ್ಸ್ ಇನ್ಮುಂದೆ ತಮ್ಮದೇ ಎದೆ ಹಾಲನ್ನು ಸೇವಿಸೋದಕ್ಕೆ ಚಿಂತನೆ ನಡೆಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...