alex Certify
ಕನ್ನಡ ದುನಿಯಾ       Mobile App
       

Kannada Duniya

ದೆವ್ವಗಳ ಜೊತೆ ಮಹಿಳೆಯ ಸೆಕ್ಸ್…!?

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಬ್ರಿಟನ್ ನ ಆಧ್ಯಾತ್ಮಿಕ ಮಾರ್ಗದರ್ಶಕಿಯೊಬ್ಳು 20 ದೆವ್ವಗಳೊಂದಿಗೆ ಸೆಕ್ಸ್ ಮಾಡಿದ್ದಾಳಂತೆ. 27 ವರ್ಷದ ಅಮೆಥಿಸ್ಟ್ ರೆಲ್ಮ್ ಎಂಬಾಕೆ ಟಿವಿ ಶೋನಲ್ಲಿ ಇದನ್ನು ಬಹಿರಂಗಪಡಿಸಿದ್ದಾಳೆ. ದೆವ್ವಗಳು ತನ್ನನ್ನು ತೃಪ್ತಿಪಡಿಸಿವೆ ಅಂತಾ ಹೇಳಿಕೊಂಡಿದ್ದಾಳೆ.

ಇದೆಲ್ಲ ಶುರುವಾಗಿದ್ದು 10 ವರ್ಷಗಳ ಹಿಂದೆ. ಅಮೆಥಿಸ್ಟ್ ಮತ್ತವಳ ಪ್ರಿಯಕರ ಹೊಸ ಮನೆಗೆ ಶಿಫ್ಟ್ ಆಗಿದ್ದರು. ಅಲ್ಲಿ ಅಗೋಚರವಾದದ್ದೇನೋ ಇದೆ ಅಂತಾ ಆಕೆಗೆ ಅನಿಸಿತ್ತು. ಅವಳ ಪ್ರಿಯಕರ ಕೆಲಸದ ನಿಮಿತ್ತ ಹೆಚ್ಚು ಪ್ರಯಾಣ ಮಾಡುತ್ತಿದ್ದ. ಆಗ ಸೆಕ್ಸಿ ಒಳ ಉಡುಪು ತೊಟ್ಟು ಅಮೆಥಿಸ್ಟ್ ದೆವ್ವಗಳನ್ನು ಉತ್ತೇಜಿಸುತ್ತಿದ್ದಳಂತೆ.

ನಂತರ ದೆವ್ವಗಳ ಜೊತೆ ಸಂಭೋಗ ನಡೆಸಿದ್ದೇನೆ ಅಂತಾ ಹೇಳಿದ್ದಾಳೆ. ದೆವ್ವಗಳು ತುಂಬಾ ಹಗುರವಾಗಿದ್ವು, ಉಸಿರಾಡುತ್ತಿದ್ವು ಎಂದಿದ್ದಾಳೆ. ವಿಚಿತ್ರ ಅಂದ್ರೆ ಈ ವಿಷಯವನ್ನು ಖುದ್ದು ದೆವ್ವವೇ ಅಮೆಥಿಸ್ಟ್ ಪ್ರಿಯಕರನ ಬಳಿ ಹೇಳಿತ್ತಂತೆ. ಆ ದೆವ್ವ ಇವಳನ್ನು ಪ್ರೀತಿಸಲಾರಂಭಿಸಿತ್ತಂತೆ.

ಹಾಗಾಗಿ ಪ್ರಿಯಕರನ ಜೊತೆ ಅಮೆಥಿಸ್ಟ್ ಸಂಬಂಧ ಕಡಿದುಕೊಳ್ಳಲಿ ಅನ್ನೋದು ದೆವ್ವದ ಆಸೆಯಾಗಿತ್ತಂತೆ. ಕಳೆದ 3 ವರ್ಷಗಳಿಂದ ಬೇರೆ ದೆವ್ವದ ಜೊತೆ ಸಂಬಂಧ ಹೊಂದಿದ್ದೇನೆ, ಪುರುಷರಲ್ಲಿ ನನಗೀಗ ಆಸಕ್ತಿಯೇ ಇಲ್ಲ ಎನ್ನುತ್ತಿದ್ದಾಳೆ ಅಮೆಥಿಸ್ಟ್. ದೆವ್ವಗಳಿಂದ್ಲೇ ಗರ್ಭಿಣಿಯಾಗಿ ಮಗು ಹೊಂದುವುದು ಅವಳ ಬಯಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...