alex Certify
ಕನ್ನಡ ದುನಿಯಾ       Mobile App
       

Kannada Duniya

ಇದಪ್ಪಾ ವರಸೆ ! ಚೀಸ್ ಕಮ್ಮಿ ಆಗಿದ್ದಕ್ಕೆ ಪೊಲೀಸರಿಗೆ ಫೋನ್ ಮಾಡಿದ ಮಹಿಳೆ

pizza 34455ತುರ್ತು ದೂರವಾಣಿ ಸಂಖ್ಯೆಗಳಿರುವುದು ಹೆಸರೇ ಹೇಳುವಂತೆ ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳಲು. ಆದರೆ ಇದನ್ನು ಅರ್ಥ ಮಾಡಿಕೊಳ್ಳದವರು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆಂಬುದಕ್ಕೆ ಇಲ್ಲಿದೆ ಉದಾಹರಣೆ.

ಕೆನಡಾದ ಮಹಿಳೆಯೊಬ್ಬಳು ಆನ್ ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಾಳೆ. ಡೆಲಿವರಿ ಬಾಯ್ ಆಕೆಗೆ ಪಿಜ್ಜಾವನ್ನು ತಂದುಕೊಟ್ಟಿದ್ದಾನೆ. ಆದರೆ ಆಕೆಗೆ ಪಿಜ್ಜಾದಲ್ಲಿ ಚೀಸ್ ಕಮ್ಮಿ ಹಾಕಿರುವ ಕಾರಣಕ್ಕೆ ಕೆಂಡಾಮಂಡಲ ಕೋಪ ಬಂದಿದೆ.

ಪಿಜ್ಜಾ ಕಳುಹಿಸಿಕೊಟ್ಟವರಿಗೆ ಆಕೆ ಫೋನ್ ಮಾಡಿ ಈ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ಆದರೆ ಅವರಿಂದ ತೃಪ್ತಿಕರ ಉತ್ತರ ದೊರೆತಿಲ್ಲ. ತಡ ಮಾಡದ ಮಹಿಳೆ ಕೂಡಲೇ ತುರ್ತು ಸಹಾಯವಾಣಿ 911 ಗೆ ಕರೆ ಮಾಡಿದ್ದಾಳೆ. ತಾನು ಆರ್ಡರ್ ಮಾಡಿದ್ದ ಪಿಜ್ಜಾದಲ್ಲಿ ಚೀಸ್ ಕಮ್ಮಿ ಹಾಕಿದ್ದಾರೆಂದು ದೂರು ಹೇಳಿದ್ದಲ್ಲದೇ ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾಳೆ. ಈಕೆಯ ವಿಚಿತ್ರ ಮನವಿ ಕೇಳಿದ ಪೊಲೀಸರು, ಸಂಬಂಧಪಟ್ಟ ರೆಸ್ಟೋರೆಂಟ್ ಮ್ಯಾನೇಜರ್ ನನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...