alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿ ಅಡುಗೆ ಮಾಡದ ಪತ್ನಿಗೆ 6 ವರ್ಷ ಜೈಲು..!

clean

ಮನೆಯಲ್ಲಿ ಅಡುಗೆ ಮಾಡದೇ ಹೋದ್ರೆ ಏನಾಗುತ್ತೆ? ಅಮ್ಮಮ್ಮಾ ಅಂದ್ರೆ ಗಂಡ –ಹೆಂಡತಿ ನಡುವೆ ಜಗಳ ಆಗಬಹುದು. ಇಲ್ಲ ಇಬ್ಬರೂ ಹೊಟೇಲ್ ಗೆ ಹೋಗಿ ಊಟ ಮಾಡಿ ಬರಬಹುದು. ಆದ್ರೆ ಲ್ಯಾಜಿಯಾದಲ್ಲಿ ಅಡುಗೆ ಮಾಡದ ಪತ್ನಿಯೊಬ್ಬಳು ಈಗ ಜೈಲು ಸೇರುವ ಆತಂಕದಲ್ಲಿದ್ದಾಳೆ.

ಲ್ಯಾಜಿಯಾದಲ್ಲಿ ನೊಂದ ಪತಿಯೊಬ್ಬ ನ್ಯಾಯಾಲಯದ ಮೊರೆ ಹೋಗಿದ್ದಾನೆ. ತನ್ನ ಹೆಂಡತಿ ಸರಿಯಾಗಿ ಅಡುಗೆ ಮಾಡುವುದಿಲ್ಲ ಹಾಗೇ ಕುಟುಂಬದವರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾಳೆಂದು ದೂರು ದಾಖಲಿಸಿದ್ದಾನೆ. 40 ವರ್ಷದ ಪತ್ನಿ ಮನೆಯನ್ನು ಸ್ವಚ್ಛಗೊಳಿಸುವುದಿಲ್ಲ ಎಂದು ದೂರಿದ್ದಾನೆ.

ಸ್ಥಳಿಯ ಪತ್ರಿಕೆಯ ವರದಿ ಪ್ರಕಾರ ಕಳೆದ ಎರಡು ವರ್ಷಗಳಿಂದ ಆಕೆ ಹಿಂಸೆ ನೀಡುತ್ತ ಬಂದಿದ್ದಾಳಂತೆ. ಅಡುಗೆ ಸಾಮಾನುಗಳನ್ನು ಖರೀದಿಸುವುದು ನಂತರ ಎಸೆಯುವುದು ಇದೇ ಕೆಲಸವಾಗಿದೆಯಂತೆ. ಯಾಕೆಂದ್ರೆ ಅಡುಗೆ ಮನೆಗೆ ಪತ್ನಿ ಕಾಲಿಡುವುದೇ ಇಲ್ಲವಂತೆ. ದೂರು ದಾಖಲಿಸಿದ ನಂತರ ಪತಿ, ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...