alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ಭುಜದ ಮೇಲೆ ಎತ್ತಿಕೊಂಡು 1 ಗಂಟೆ ಓಡಿದ್ರು

ಫಿನ್ಲ್ಯಾಂಡ್ ನಲ್ಲಿ ಭಿನ್ನ ಸ್ಪರ್ಧೆಯೊಂದು ನಡೆಯಿತು. ಪತಿಯಂದಿರು ತಮ್ಮ ಪತ್ನಿಯರನ್ನು ಭುಜದ ಮೇಲೆ ಎತ್ತಿಕೊಂಡು ಓಡಿದ್ರು. ಈ ಸಮಯದಲ್ಲಿ ಪತಿಯಂದಿರು ಅನೇಕ ಅಡೆತಡೆಗಳನ್ನು ಎದುರಿಸಬೇಕಾಯ್ತು.

ಈ ಬಾರಿ ಸ್ಪರ್ಧೆಯಲ್ಲಿ 13 ದೇಶದ 53 ಜೋಡಿಗಳು ಪಾಲ್ಗೊಂಡಿದ್ದರು. ಲಿಥುವೇನಿಯಾದ ಕೆರ್ಕ್ಲಿಯುಕಾಸ್  ಹಾಗೂ ಪತ್ನಿ  ನೇರಿಂಗಾ ಸ್ಪರ್ಧೆಯಲ್ಲಿ ವಿಜೇತರಾದ್ರು. ಸುಮಾರು ಒಂದು ಗಂಟೆಗಳ ಕಾಲ ಈ ಸ್ಪರ್ಧೆ ನಡೆಯಿತು. ಈ ಸ್ಪರ್ಧೆ ಕಳೆದ 23 ವರ್ಷಗಳಿಂದ ನಡೆಯುತ್ತಿದೆ. ಅಮೆರಿಕಾ, ಬ್ರಿಟನ್, ಸ್ವಿಡನ್ ಸೇರಿದಂತೆ ಅನೇಕ ದೇಶಗಳ ಜೋಡಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ.

19ನೇ ಶತಮಾನದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಸ್ಪರ್ಧೆ ಶುರುವಾಗಿತ್ತು. 23 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಜೋಡಿ ಸ್ಪರ್ಧೆಯನ್ನು ಎಂಜಾಯ್ ಮಾಡ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...