alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ- ಪತ್ನಿ ನಡುವೆ ಸಿಕ್ಕಿಬಿದ್ದು ಹೈರಾಣಾದ ಪತಿ

patni

ಯುಟ್ಯೂಬ್ ನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆಸ್ಪತ್ರೆಯಲ್ಲಿರುವ ಪತಿಯನ್ನು ನೋಡಲು ಪತ್ನಿ ಬರ್ತಾಳೆ. ಇದೇ ವೇಳೆ ಆತನ ಗರ್ಲ್ ಫ್ರೆಂಡ್ ಕೂಡ ಆಸ್ಪತ್ರೆಗೆ ಬರ್ತಾಳೆ.

ಆಸ್ಪತ್ರೆಯನ್ನೇ ಅಖಾಡ ಮಾಡಿಕೊಳ್ಳುವ ಅವರು ಅಲ್ಲೇ ಕಿತ್ತಾಟ ಶುರುಮಾಡ್ತಾರೆ. ಆಸ್ಪತ್ರೆಯ ನರ್ಸ್ ಈ ದೃಶ್ಯವನ್ನು ವಿಡಿಯೋ ಮಾಡಿದ್ದಾಳೆ. ಅದೀಗ ಯುಟ್ಯೂಬ್ ನಲ್ಲಿ ವೈರಲ್ ಆಗಿದೆ.

ಇಬ್ಬರ ನಡುವಿನ ಕಿತ್ತಾಟವನ್ನು ಬಿಡಿಸಲು ಪರದಾಡಿದ ಪತಿ, ಮಧ್ಯೆ ಸಿಲುಕಿ ಹೈರಾಣಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...