alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಅಶ್ಲೀಲತೆ ಇಷ್ಟ ಪಡ್ತಾರಂತೆ ಮಹಿಳೆಯರು

n-women

ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜೀವನ ಶೈಲಿ ಬದಲಾಗಿದೆ. ಬದಲಾದ ಬದುಕಿನಲ್ಲಿ ಸ್ಮಾರ್ಟ್ ಫೋನ್, ಇಂಟರ್ ನೆಟ್ ಕೂಡ ಬಂದಿದ್ದು, ಅಶ್ಲೀಲ ದೃಶ್ಯಗಳನ್ನು ನೋಡುವುದು ಕೂಡ ಸುಲಭವಾಗಿದೆ.

ಮಹಿಳೆಯರು ಎಂತಹ ಅಶ್ಲೀಲ ದೃಶ್ಯಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ಸೇಥ್ ಸ್ಟೀಫೇನ್ಸ್, ಡೇವಿಡೋ ವಿಡ್ಜ್ ಬಹಿರಂಗಪಡಿಸಿದ್ದಾರೆ.

ಮಹಿಳೆಯರು ಇಷ್ಟಪಡುವ ಪೋರ್ನ್ ಕುರಿತಾಗಿ ಇವರು ಮಾಹಿತಿ ಸಂಗ್ರಹಿಸಿದ್ದು, ಹೆಚ್ಚಿನ ಮಹಿಳೆಯರು ರಫ್ ಪೋರ್ನ್ ಇಷ್ಟಪಡುತ್ತಾರೆ ಎನ್ನುವುದು ಗೊತ್ತಾಗಿದೆ.

ಅಶ್ಲೀಲ ವಿಡಿಯೊಗಳ ಪೋರ್ನ್ ವೆಬ್ ಸೈಟ್ ನಿಂದ ಸೇಥ್ ಸ್ಟೀಫೆನ್ಸ್, ಡೇವಿಡೋ ವಿಡ್ಜ್ ಮಾಹಿತಿ ಪಡೆದುಕೊಂಡಿದ್ದು, ಹೆಚ್ಚಿನ ಮಹಿಳೆಯರು ಸಲಿಂಗಕಾಮ, ಹಾರ್ಡ್ ಕೋರ್ ಫೋರ್ನ್ ವಿಡಿಯೊ ವೀಕ್ಷಿಸುವ ಆಸಕ್ತಿ, ಅಭ್ಯಾಸ ಹೊಂದಿದ್ದಾರೆ.

ಇದೆಲ್ಲವೂ ಸೌಲಭ್ಯಗಳನ್ನು ಹೊಂದಿರುವ ಮಹಿಳೆಯರ ಆಸಕ್ತಿ, ಆದ್ಯತೆಗಳಾಗಿವೆ. ಸೌಲಭ್ಯವಿಲ್ಲದ ಮಹಿಳೆಯರ ಆಸಕ್ತಿ, ಆದ್ಯತೆ ಬೇರೆಯಾಗಿರುತ್ತವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...