alex Certify
ಕನ್ನಡ ದುನಿಯಾ       Mobile App
       

Kannada Duniya

ಗಣ್ಯಾತಿಗಣ್ಯರು ಈತನನ್ನು ಭೇಟಿ ಮಾಡುವುದೇಕೆ ಗೊತ್ತಾ?

Rashed Belhasa with srk-salmanಖ್ಯಾತ ಬಾಲಿವುಡ್ ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದುಬೈಗೆ ಭೇಟಿ ನೀಡಿದ ವೇಳೆ ಈ 14 ವರ್ಷದ ಬಾಲಕನನ್ನು ಭೇಟಿ ಮಾಡದೆ ಹಿಂದಿರುಗುವುದಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ..? ಮುಂದೆ ಓದಿ.

ನಿರ್ಮಾಣ ಸಂಸ್ಥೆಯೊಂದರ ಮಾಲೀಕ, ದುಬೈನ ಅತಿ ದೊಡ್ಡ ಸಿರಿವಂತ ಸೈಫ್ ಅಹಮದ್ ಬೆಲ್ಹಾಸಾರವರ ಪುತ್ರ 14 ವರ್ಷದ ರಶೀದ್ ಸೈಫ್ ಬೆಲ್ಹಾಸಾನ ಬಳಿ ಇರುವ ದುಬಾರಿ ಬೆಲೆಯ ಶೂ ಕಲೆಕ್ಷನ್ ಹಾಗೂ ಆತ ಕ್ರೂರ ಪ್ರಾಣಿಗಳನ್ನು ಸಾಕು ಪ್ರಾಣಿಗಳನ್ನಾಗಿಸಿಕೊಂಡಿರುವುದೇ ಈ ಸೆಲೆಬ್ರಿಟಿಗಳ ಕುತೂಹಲಕ್ಕೆ ಕಾರಣ.

ರಶೀದ್ ಹುಲಿ, ಚಿಂಪಾಂಜಿ ಮೊದಲಾದವುಗಳನ್ನು ಸಾಕಿಕೊಂಡಿದ್ದು, ಜೊತೆಗೆ ವಿಭಿನ್ನ ರೀತಿಯ ಶೂ ಕಲೆಕ್ಷನ್ ಗಳನ್ನು ಹೊಂದಿದ್ದಾನೆ. ಹೀಗಾಗಿ ಶಾರೂಕ್ ಖಾನ್, ಸಲ್ಮಾನ್ ಖಾನ್, ಕ್ರಿಸ್ಟಿಯಾನೊ ರೊನಾಲ್ಡೋ, ಜಾಕಿ ಚಾನ್, ಲಿಯೋನೆಲ್ ಮೆಸ್ಸಿ ಮೊದಲಾದ ಸೆಲೆಬ್ರಿಟಿಗಳು ರಶೀದ್ ನನ್ನು ಭೇಟಿ ಮಾಡಿ ಆತನ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆದು, ಶೂ ಕಲೆಕ್ಷನ್ ನ್ನು ಕುತೂಹಲದಿಂದ ವೀಕ್ಷಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...