alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ದೇಶದ ನೋಟ್ ಮೇಲೆ ಗಣಪತಿ ಚಿತ್ರ

ಇಂಡೋನೇಷ್ಯಾ ನೋಟಿನ ಬಗ್ಗೆ ತಿಳಿಯದವರಿಗೆ ಈ ವಿಷ್ಯ ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಯಾಕೆಂದ್ರೆ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ನೋಟಿನಲ್ಲಿ ಗಣಪತಿ ಚಿತ್ರವಿದೆ. ವಾಸ್ತವವಾಗಿ ಇಂಡೋನೇಷ್ಯಾದಲ್ಲಿ ಶೇಕಡಾ 87.5 ರಷ್ಟು ಮುಸ್ಲಿಂರಿದ್ದರೆ ಶೇಕಡಾ 3 ರಷ್ಟು ಮಂದಿ ಮಾತ್ರ ಹಿಂದುಗಳಿದ್ದಾರೆ.

ಇಂಡೋನೇಷ್ಯಾದ 20 ಸಾವಿರ ರೂಪಾಯಿ ನೋಟಿನ ಮೇಲೆ ಗಣೇಶನ ಚಿತ್ರವಿದೆ. ಇಂಡೋನೇಷ್ಯಾದಲ್ಲಿ ಗಣೇಶನನ್ನು ಶಿಕ್ಷಣ, ಕಲೆ ಮತ್ತು ವಿಜ್ಞಾನದ ದೇವರೆಂದು ನಂಬಲಾಗಿದೆ. ನೋಟಿನ ಮುಂಭಾಗದಲ್ಲಿ ಗಣೇಶನ ಫೋಟೋ ಹಾಗೂ ಹಿಂದೆ ಶಾಲೆಯ ಫೋಟೋವಿದೆ. ಅದ್ರಲ್ಲಿ ಶಿಕ್ಷಕರು ಹಾಗೂ ಮಕ್ಕಳ ಫೋಟೋವಿದೆ. ಇದ್ರ ಜೊತೆಗೆ ಇಂಡೋನೇಷ್ಯಾದ ಮೊದಲ ಶಿಕ್ಷಣ ಮಂತ್ರಿಗಳ ಫೋಟೋವಿದೆ.

ಕೆಲ ವರ್ಷಗಳ ಹಿಂದೆ ಇಂಡೋನೇಷ್ಯಾದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಚಿಂತೆಗೊಳಗಾಗಿದ್ದ ಸರ್ಕಾರ 20 ಸಾವಿರ ರೂಪಾಯಿಯ ನೋಟ್ ಮುದ್ರಿಸಿತ್ತು. ಇದ್ರಲ್ಲಿ ಗಣೇಶನ ಚಿತ್ರವಿತ್ತು. ಅದಾದ ನಂತ್ರ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸ್ತು ಎಂಬ ನಂಬಿಕೆ ಜನರಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...