alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮ ತೆಗೆದ ಮಗಳ ಫೋಟೋದಲ್ಲಿ ಕಾಣಿಸಿದ್ಲು ಸತ್ತ ಅಜ್ಜಿ..!

ಸಾಮಾನ್ಯವಾಗಿ ಜನರು ಮೋಡದಲ್ಲಿ ಬೇರೆ ಬೇರೆ ಆಕೃತಿಗಳನ್ನು ಗುರುತಿಸುತ್ತಿರುತ್ತಾರೆ. ಆದ್ರೆ ಮೃತ ಅಜ್ಜಿಯೊಬ್ಬ ಬಲೂನ್ ಒಂದರಲ್ಲಿ ಕಾಣಿಸಿಕೊಂಡಿದ್ದಾಳೆ. ಕುಟುಂಬಸ್ಥರೆಲ್ಲ ಅಲ್ಲಿಯೇ ಇದ್ರು. ಆದ್ರೆ ಯಾರಿಗೂ ಅಜ್ಜಿ ಕಾಣಿಸಲಿಲ್ಲ. ಫೋಟೋ ನೋಡಿದಾಗ ಎಲ್ಲರೂ ದಂಗಾಗಿದ್ದಾರೆ.

24 ವರ್ಷದ ಆಲಿಸ್ ಗಾರ್ಡನ್ ನಲ್ಲಿ ತನ್ನ ಮಗಳ ಫೋಟೋ ತೆಗೆಯುತ್ತಿದ್ದಳು. ಮನೆಗೆ ಬಂದು ಫೋಟೋ ನೋಡಿದ್ದಾಳೆ. ಫೋಟೋದಲ್ಲಿ ಮಗಳ ಬಳಿಯಿದ್ದ ಬಲೂನ್ ಒಳಗೆ ಆಕೃತಿಯೊಂದು ಕಾಣಿಸಿದೆ. ಅದನ್ನು ಸೂಕ್ಷ್ಮವಾಗಿ ನೋಡಿದಾಗ ಅದ್ರಲ್ಲಿ ಸತ್ತ ಅಜ್ಜಿ ಕಾಣಿಸಿಕೊಂಡಿದ್ದಾಳೆ.

ಅಜ್ಜಿ ನೋಡಿ ಭಯವಾಗಲಿಲ್ಲ. ತುಂಬಾ ಖುಷಿಯಾಯ್ತು. ನಾನು ಹುಟ್ಟುವ ಸ್ವಲ್ಪ ದಿನ ಮೊದಲು ಅಜ್ಜಿ ಸಾವನ್ನಪ್ಪಿದ್ದಳು. ನಾನು ಎರಡು ವರ್ಷದಲ್ಲಿರುವಾಗ ಒಂದೇ ಸಮಯದಲ್ಲಿ ಒಂದು ಮಹಿಳೆ ನನ್ನ ಜೊತೆ ಆಡಲು ಬರ್ತಿದ್ದಳು. ಆಗ ನನಗೆ ಈ ಬಗ್ಗೆ ಗಮನವಿರಲಿಲ್ಲ. ಈಗ ಆಕೆ ಅಜ್ಜಿಯಿರಬಹುದು ಎನ್ನಿಸುತ್ತಿದೆ ಎಂದಿದ್ದಾಳೆ ಆಲಿಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...