alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವನ್ನು ನೋಡಿ ಎಲ್ಲರೆದುರಲ್ಲೇ ವರ ಮಾಡಿದ್ದೇನು ಗೊತ್ತಾ?

ವಿದೇಶಿ ದಂಪತಿ ಮದುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರೆಲ್ಲ ನಿಬ್ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ. ವಿಡಿಯೋದಲ್ಲಿ ವರ ಮಾಡುವ ಕೆಲಸ ವಿಚಿತ್ರವಾಗಿದೆ. ವಧುವನ್ನು ನೋಡ್ತಿದ್ದಂತೆ ವರ ಮಾಡುವ ಕೆಲಸ ನೋಡಿ ಮದುವೆ ಮನೆಗೆ ಬಂದವರೆಲ್ಲ ಆಶ್ಚರ್ಯಕ್ಕೊಳಗಾಗ್ತಾರೆ.

ಅಷ್ಟಕ್ಕೂ ವರ ಮಾಡಿದ್ದೇನು ಗೊತ್ತಾ? ವಧು ನೋಡ್ತಿದ್ದಂತೆ ವರ ಗೋಳೋ ಎಂದು ಅಳಲು ಶುರು ಮಾಡಿದ್ದಾನೆ. ಸಾಮಾನ್ಯವಾಗಿ ಭಾರತದಲ್ಲಿ ಮದುವೆ ವೇಳೆ ವಧು ಹಾಗೂ ವಧುವಿನ ಕಡೆಯವರು ಅಳ್ತಾರೆ. ಆದ್ರೆ ವಿದೇಶದ ವರ ಮದುವೆ ವೇಳೆ ಕಣ್ಣೀರಿಟ್ಟಿದ್ದಾನೆ.

ವಿಡಿಯೋದ ಆರಂಭದಲ್ಲಿ ವಧುವಿನ ಸಂಬಂಧಿಕರು ಕಣ್ಣೀರಿಡುತ್ತಾರೆ. ಅದಾದ ನಂತ್ರ ವರ ಎರಡೂ ಕೈಗಳನ್ನು ಮುಚ್ಚಿಕೊಂಡು ಅಳಲು ಶುರು ಮಾಡ್ತಾನೆ. ಅಳುವನ್ನು ನಿಯಂತ್ರಿಸಿಕೊಳ್ಳೋದೇ ಕಷ್ಟವಾಗುತ್ತದೆ. ಯುಟ್ಯೂಬ್ ನಲ್ಲಿ Cody Elswick ಹೆಸರಿನಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಜುಲೈ1, 2015ರಂದು ಅಪ್ಲೋಡ್ ಮಾಡಿದ್ದಾರೆ. ಈವರೆಗೆ ಈ ವಿಡಿಯೋವನ್ನು 472,328 ಬಾರಿ ನೋಡಲಾಗಿದೆ. ಈಗ ಮತ್ತೊಮ್ಮೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...