alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದಿದೆ ವಾಟ್ಸಾಪ್ ವಿಡಿಯೋ ಕಾಲಿಂಗ್.…

watsapp

ವಾಟ್ಸಾಪ್ ಬಳಕೆದಾರರಿಗೆಲ್ಲ ಖುಷಿ ಸುದ್ದಿಯಿದೆ. ಇನ್ಮೇಲೆ ನೀವು ಕೂಡ ವಿಡಿಯೋ ಕಾಲ್ ಮಾಡ್ಬಹುದು. ಆ್ಯಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ಫೋನ್ ಗಳಲ್ಲಿ ವಾಟ್ಸಾಪ್ ವಿಡಿಯೋ ಕಾಲ್ ಮಾಡಲು ಅವಕಾಶವಿದೆ. ಚಾಟ್ ವಿಂಡೋಸ್ ನಲ್ಲಿ ಮೇಲ್ಭಾಗದ ಬಲ ತುದಿಯಲ್ಲಿರುವ ಕಾಲಿಂಗ್ ಬಟನ್ ಆಪ್ಷನ್ ನೀವು ಪ್ರೆಸ್ ಮಾಡಬೇಕು. ವಾಯ್ಸ್ ಅಥವಾ ವಿಡಿಯೋ ಎಂಬ ಎರಡು ಆಯ್ಕೆಗಳು ನಿಮ್ಮ ಮುಂದಿರುತ್ತವೆ, ಅದರಲ್ಲಿ ವಿಡಿಯೋ ಆಯ್ಕೆ ಮಾಡಿಕೊಂಡ್ರೆ ನೀವು ವಿಡಿಯೋ ಕಾಲ್ ಮಾಡಬಹುದು.

ಕರೆಯನ್ನು ಮ್ಯೂಟ್ ಮಾಡಲು ಕೂಡ ಆಪ್ಷನ್ ಇದೆ. ಫ್ರಂಟ್ ಕ್ಯಾಮರಾದಿಂದ ಹಿಂದಿನ ಕ್ಯಾಮರಾಗೆ ಕೂಡ ಬದಲಾಯಿಸಿಕೊಳ್ಳಬಹುದು. ಮಿಸ್ ಕಾಲ್ ನೋಟಿಫಿಕೇಶನ್ ಕೂಡ ಬಳಕೆದಾರರಿಗೆ ಲಭ್ಯವಿದೆ. ಜಸ್ಟ್ ಒಂದು ಟ್ಯಾಪ್ ಮೂಲಕ ಕಾಲ್ ಬ್ಯಾಕ್ ಮಾಡಬಹುದು. ಸ್ಕೈಪ್, ಫೇಸ್ ಟೈಮ್, ವೈಬರ್, ಲೈನ್, ಗೂಗಲ್ ಡ್ಯು ಮತ್ತು ಫೇಸ್ ಬುಕ್ ಮೆಸೆಂಜರ್ ನಿಂದ ತೀವ್ರ ಪೈಪೋಟಿ ಎದುರಾಗಿದ್ರಿಂದ ವಾಟ್ಸಾಪ್ ವಿಡಿಯೋ ಕಾಲಿಂಗ್ ಫೀಚರ್ ಅನ್ನು ಅಳವಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...