alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಬಂದಿದೆ ಮತ್ತೊಂದು ಹೊಸ ಫೀಚರ್

ವಾಟ್ಸಾಪ್ ನಲ್ಲಿ ಸ್ಪಾಮ್ ಸರ್ಕ್ಯುಲೇಶನ್ ತಡೆಯಲು ಹೊಸ ಫೀಚರ್ ಅಳವಡಿಸಲಾಗ್ತಿದೆ. ಫಾರ್ವರ್ಡೆಡ್ ಮೆಸೇಜ್ ಎಂಬ ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ. ಸೇಮ್ ಚಾಟ್ ನಿಂದ ಅಥವಾ ಬೇರೆ ಚಾಟ್ ನಿಂದ ಪೋಸ್ಟ್ ಫಾರ್ವರ್ಡ್ ಮಾಡಿದ್ದಲ್ಲಿ, ಅದನ್ನು ಪತ್ತೆ ಮಾಡಬಹುದು.

ಆ್ಯಂಡ್ರಾಯ್ಡ್ v2.18.67 ನಲ್ಲಿ ಈ ಫೀಚರ್ ಪತ್ತೆಯಾಗಿದೆ. ಮೊದಲು ವಿಂಡೋಸ್ ಫೋನ್ ಬೇಟಾದಲ್ಲಿ ಇದನ್ನು ಅಳವಡಿಸಲಾಗಿತ್ತು. ಆದ್ರೆ ತನ್ನಿಂತಾನೇ ಈ ಫೀಚರ್ ಡಿಸೇಬಲ್ ಆಗಿದೆಯಂತೆ. ಇತ್ತೀಚೆಗಷ್ಟೆ ಆ್ಯಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್ ನಲ್ಲಿ ವಾಟ್ಸಾಪ್, ಗ್ರೂಪ್ ಡಿಸ್ಕ್ರಿಪ್ಷನ್ ಫೀಚರ್ ಪರಿಚಯಸಿತ್ತು.

ಇದು ಬಳಕೆದಾರರಿಗೆ ಕಾಣಿಸುವುದರಿಂದ ಕೋಡ್ ಮೂಲಕ ಎನೇಬಲ್ ಮಾಡಬೇಕಾದ ಅಗತ್ಯವಿಲ್ಲ. ಆದ್ರೆ ಫಾರ್ವರ್ಡೆಡ್ ಮೆಸೇಜ್ ಹಾಗೂ ಸ್ಟಿಕ್ಕರ್ ಫೀಚರ್ ಗಳು ಇನ್ ವಿಸಿಬಲ್ ಆಗಿವೆ. ಗ್ರೂಪ್ ನ ಯಾವುದೇ ಸದಸ್ಯ ಬೇಕಾದ್ರೂ ನ್ಯೂ ಗ್ರೂಪ್ ಡಿಸ್ಕ್ರಿಪ್ಷನ್ ಫೀಚರ್ ಮೂಲಕ ಪದಗಳನ್ನು ಎಡಿಟ್ ಮಾಡಬಹುದು. ಗರಿಷ್ಠ ಮಿತಿ 500 ಪದಗಳಿಗೆ ನಿಗದಿ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...