alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಮವಾರ ಹುಡುಗ್ರು ಇಷ್ಟದ ಹುಡುಗಿ ಜೊತೆ ಮಾಡ್ತಾರೆ ಈ ಕೆಲಸ…!

ಸೋಮವಾರ ಬಂತೆಂದ್ರೆ ಮೂಗು ಮುರಿಯುವವರೇ ಹೆಚ್ಚು. ಭಾನುವಾರದ ರಜೆ ಮುಗಿಸಿ ಸೋಮವಾರ ಕಚೇರಿಗಳಿಗೆ ಹೋಗಲು ಯಾರಿಗೂ ಮನಸ್ಸಿರುವುದಿಲ್ಲ. ಆದ್ರೆ ಈ ದೇಶದಲ್ಲಿ ಸೋಮವಾರ ಬಂತೆಂದ್ರೆ ಸಂತೋಷದ ವಾತಾವರಣ ಮನೆ ಮಾಡಿರುತ್ತದೆ. ವಿಶೇಷವಾಗಿ ಪುರುಷರಿಗೆ ಸೋಮವಾರ ದಿನ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ.

ನಾವು ಹೇಳ ಹೊರಟಿರೋದು ಮಧ್ಯ ಯುರೋಪಿಯನ್ ದೇಶಗಳಾದ ಪೋಲೆಂಡ್, ಝೆಕ್ ರಿಪಬ್ಲಿಕ್ ಮತ್ತು ಪೂರ್ವ ಯುರೋಪ್ ದೇಶಗಳ ಬಗ್ಗೆ. ಈ ದೇಶದ ಜನರು ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಂಡ ನಂತ್ರ ‘ವೆಟ್ ಮಂಡೆ’ ಆಚರಣೆ ಮಾಡ್ತಿದ್ದಾರೆ. ಈ ಹಬ್ಬದ ಹಿನ್ನೆಲೆಯಲ್ಲಿ ಪುರುಷ ತನಗಿಷ್ಟವಾಗುವ ಮಹಿಳೆ ಅಥವಾ ಹುಡುಗಿ ಮೇಲೆ ನೀರನ್ನು ಸುರಿಯಬಹುದಾಗಿದೆ.

ಪರಸ್ಪರ ನೀರು ಎರಚಿಕೊಳ್ಳುವುದ್ರಿಂದ ಪಾಪ ಪರಿಹಾರವಾಗುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಪುರುಷ, ಗ್ರಾಮದ ಸುಂದರ ಹುಡುಗಿಗೆ ನೀರು ಹಾಕಿದಾಗ ಆಕೆ ಯಾವುದೇ ವಿರೋಧ ಮಾಡಿಲ್ಲವೆಂದ್ರೆ ಪಾಪ ಪರಿಹಾರವಾಯ್ತು ಎಂದರ್ಥ. ಇತ್ತೀಚಿನ ದಿನಗಳಲ್ಲಿ ಕೈಗೆ ಸಿಕ್ಕ ಹುಡುಗಿಗೆ ನೀರು ಹಾಕುವ ಪದ್ಧತಿ ಬೆಳೆದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...