alex Certify
ಕನ್ನಡ ದುನಿಯಾ       Mobile App
       

Kannada Duniya

2 ತಿಂಗಳ ಬಳಿಕ ಪತ್ತೆಯಾಯ್ತು ಸರೋವರದ ತಳದಲ್ಲಿದ್ದ ವೆಡ್ಡಿಂಗ್ ರಿಂಗ್

ಎರಡು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಕಳೆದುಕೊಂಡಿದ್ದ ವೆಡ್ಡಿಂಗ್ ರಿಂಗ್ ಸರೋವರದ ತಳದಲ್ಲಿ ಪತ್ತೆಯಾಗಿರುವ ಘಟನೆ ಯುನೈಟೆಡ್ ಕಿಂಗ್ಡಮ್ ನ ಕ್ಲಿವೆಡನ್ ನಲ್ಲಿ ನಡೆದಿದೆ.

ಸ್ಟೀವ್ ವಾ ಎಂಬಾತ ವೆಡ್ಡಿಂಗ್ ರಿಂಗ್ ಕಳೆದುಕೊಂಡಿದ್ದ ವ್ಯಕ್ತಿಯಾಗಿದ್ದು, ಆತ ಅದು ಇನ್ನೆಂದೂ ತನಗೆ ಸಿಗುವುದಿಲ್ಲವೆಂದು ಭಾವಿಸಿದ್ದ. ಆದರೆ ಸ್ವಚ್ಛತೆಗಾಗಿ ಸರೋವರವನ್ನು ಖಾಲಿ ಮಾಡಿಸಿದ್ದು, ಸ್ಟೀವ್ ಪಾಲಿಗೆ ವರದಾನವಾಯಿತು.

ಕೆಲ ಸ್ಥಳೀಯ ಬಾಲಕರಿಗೆ ಸರೋವರದ ತಳದಲ್ಲಿ ಮಣ್ಣಿನಡಿ ಹುದುಗಿದ್ದ ರಿಂಗ್ ಕಾಣಿಸಿದ್ದು, ಅವರುಗಳು ಅದನ್ನು ಸ್ವಚ್ಛತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದವವರಿಗೆ ಒಪ್ಪಿಸಿದ್ದಾರೆ. ಕಡೆಗೆ ಇದನ್ನು ಸ್ಟೀವ್ ವಾ ಗೆ ಮರಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...